ಏಪ್ರಿಲ್ 10 ರಿಂದ ಮೇ 31 ರವರೆಗೆ ಕರ್ನಾಟಕ ಗೋಲ್ಡ್ ಫೆಸ್ಟಿವಲ್: ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಷನ್ ನಿಂದ ಬೆಂಬಲ

ಉಡುಪಿ: ಏಪ್ರಿಲ್ 30 ರಂದು ಅಕ್ಷಯ ತೃತೀಯ ಮತ್ತು ಮದುವೆ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗಾಗಿ “ಕರ್ನಾಟಕ ಗೋಲ್ಡ್ ಫೆಸ್ಟಿವಲ್” ಅನ್ನು ಏಪ್ರಿಲ್ 10 ರಿಂದ ಮೇ 31 ರವರೆಗೆ ಆಯೋಜಿಸಲಾಗಿದೆ.  ಕರ್ನಾಟಕ ರಾಜ್ಯದಾದ್ಯಂತ ಈ 50 ದಿನಗಳ ಉತ್ಸವದಲ್ಲಿ ಗ್ರಾಹಕರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಬಹುದು ಮತ್ತು ಅದೃಷ್ಟ ಕೂಪನ್‌ಗಳನ್ನು ಪಡೆಯಬಹುದು.

ಕರ್ನಾಟಕದಾದ್ಯಂತ ಸುಮಾರು 250 ಪ್ರಮುಖ ಆಭರಣ ವ್ಯಾಪಾರಿಗಳು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಮೊದಲ ಬಾರಿಗೆ, ಜಾಗತಿಕ ಗಣಿಗಾರಿಕೆ ಮತ್ತು ಸಂಸ್ಕರಣಾ ದಿಗ್ಗಜರು ಸಹ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.

ಉಡುಪಿ ಜ್ಯುವೆಲ್ಲರ್ಸ್ ಅಸೋಸಿಯೇಷನ್ ನ ಸದಸ್ಯರಾದ ದುರ್ಗಾಪ್ರಸಾದ್ ಜ್ಯುವೆಲ್ಲರ್ಸ್ ಪಡುಬಿದ್ರೆ, ದೇವಿ ಜ್ಯುವೆಲ್ಲರ್ಸ್ ಕಾಪು, ಮಾರುತಿ ಜ್ಯುವೆಲ್ಲರ್ಸ್ ಉಡುಪಿ, ಬಂಗಾರ್ ಜ್ಯುವೆಲ್ಲರ್ಸ್ ಉಡುಪಿ, ನಮ್ರತಾ ಜ್ಯುವೆಲ್ಲರ್ಸ್ ಹಿರಿಯಡ್ಕ, ಶ್ರೀ ಕೃಷ್ಣ ಜ್ಯುವೆಲ್ಲರ್ಸ್ ಹೆಬ್ರಿ, ಪ್ರಿಯಾ ಜ್ಯುವೆಲರ್ಸ್ ಉಡುಪಿ, ನಂದಾ ಗೋಲ್ಡ್ ಉಡುಪಿ, ನೂತನ್ ಜ್ಯುವೆಲ್ಲರ್ಸ್ ಉಡುಪಿ, ಶ್ರೀ ಮಂಗಳಾ ಜ್ಯುವೆಲರ್ಸ್ ಉಡುಪಿ, ನ್ಯೂ ನೊವೆಲ್ಟಿ ಜ್ಯುವೆಲರ್ಸ್ ಉಡುಪಿ, ದುರ್ಗಾ ಜ್ಯುವೆಲ್ಲರಿ ಉಡುಪಿ, ಸುಬ್ರಹ್ಮಣ್ಯ ಜ್ಯುವೆಲ್ಲರಿ ಉಡುಪಿ, ಕಾಳಿಕಾಂಬಾ ಜ್ಯುವೆಲರ್ಸ್ ಮಂದಾರ್ತಿ, ರತ್ನ ಜ್ಯುವೆಲರ್ಸ್ ಉಡುಪಿ, ರಾಜಶ್ರೀ ಜ್ಯುವೆಲರ್ಸ್ ಉಡುಪಿ, ಸ್ವರ್ಣ ಜ್ಯುವೆಲ್ಲರ್ಸ್, ಪನ್ನೀರ್ ಜ್ಯುವೆಲ್ಲರಿ ಕುಂದಾಪುರ
ಪ್ರಭು ಜ್ಯುವೆಲ್ಲರಿ ಕುಂದಾಪುರ, ಮಹಾಲಸಾ ಜ್ಯುವೆಲ್ಲರ್ಸ್ ಸಿದ್ದಾಪುರ, ನವೀನ ಜ್ಯುವೆಲ್ಲರ್ಸ್ ಉಡುಪಿ ಇವರು ಕರ್ನಾಟಕ ಗೋಲ್ಡ್ ಫೆಸ್ಟಿವಲ್ ನಲ್ಲಿ ಭಾಗವಹಿಸುತ್ತಿದ್ದಾರೆ.