ಉಡುಪಿ: ಶ್ರೀ ವೀರಾಂಜನೇಯ ಗುಡಿ ಹಾಗೂ ಶ್ರೀ ಜನತಾ ವ್ಯಾಯಾಮ ಶಾಲೆ (ರಿ.) ಅಂಬಾಗಿಲು – ಪುತ್ತೂರು 61ನೇ ಹನುಮ ಜಯಂತಿ ಮಹೋತ್ಸವ ಹಾಗೂ ದ್ವಿತೀಯ ವರ್ಧಂತ್ಯೋತ್ಸವ
ದಿನಾಂಕ : 06-04-2023ನೇ ಗುರುವಾರ
ಬೆಳಿಗ್ಗೆ 7.01 ರಿಂದ ಪುಣ್ಯಾಹ ಶುದ್ದಿ, ನವಕಲಾ ಸಾನಿಧ್ಯ ಹೋಮ, ವಾಯುಸ್ತುತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ
ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ
ಮಧ್ಯಾಹ್ನ 12.35ಕ್ಕೆ ಮಹಾ ಅನ್ನಸಂತರ್ಪಣೆ
ರಾತ್ರಿ ಗಂಟೆ 7.00ಕ್ಕೆ ಹನುಮ ಜಯಂತಿಯ ವಿಶೇಷ ಪೂಜೆ ಪ್ರಸಾದ ವಿತರಣೆ
ರಾತ್ರಿ ಗಂಟೆ 8.00 ರಿಂದ ಸಭಾ ಕಾರ್ಯಕ್ರಮ
ಭಜನೆ ಸಂಕೀರ್ತನೆ ಮಧ್ಯಾಹ್ನ 12.00 ರಿಂದ 2.30ರವರೆಗೆ ಮತ್ತು ಸಂಜೆ 4.00 ರಿಂದ 7.00 ರವರೆಗೆ
ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ, ಶ್ರೀ ವೀರಾಂಜನೇಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಊರ ಪರಊರ ಭಗವದ್ಭಕ್ತಾದಿಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಜಗದೀಶ್ ಕೋಟ್ಯಾನ್ (ಅಧ್ಯಕ್ಷರು) – 9164020626
ಉಮೇಶ್ ಕುಂದರ್ (ಕಾರ್ಯದರ್ಶಿ) – 8660761598
ಉಮೇಶ್ ಜತ್ತನ್ (ಕೋಶಾಧಿಕಾರಿ) – 9449465766