ಮಣಿಪಾಲ: ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಇವರ ಆಶ್ರಯದಲ್ಲಿ ಜೂ.14 ರಂದು ಮಧ್ಯಾಹ್ನ 3.30ಕ್ಕೆ ಮಾನವ ಸಂಪನ್ಮೂಲಗಳ ಸಚಿವಾಲಯದ ‘ಹೊಸ ಶಿಕ್ಷಣ ನೀತಿಯ ಕರಡು’ ವಿಷಯದ ಕುರಿತು ವಿಶೇಷ ಉಪನ್ಯಾಸ ಓಲ್ಡ್ ಟ್ಯಾಪ್ಮಿ ಕಟ್ಟಡದಲ್ಲಿನ ಸರ್ವೋದಯ ಹಾಲ್ ನಲ್ಲಿ ನಡೆಯಲಿದೆ. ನಡೆಯಲಿದೆ.
ಈ ಉಪನ್ಯಾಸವನ್ನು ಅರ್ಥಶಾಸ್ತ್ರಜ್ಞರಾದ ಡಾ.ರಶ್ಮಿ ಭಾಸ್ಕರನ್ ನಡೆಸಿಕೊಡಲಿದ್ದಾರೆ.