ಸಡನ್ನಾಗಿ ಲವ್ ಆದ್ರೆ ಏನಾಗುತ್ತೆ…? ಗೊತ್ತಾಗ್ ಬೇಕಾದ್ರೆ ವೀಡಿಯೋ ನೋಡಿ…

ಜೆ.ಆರ್.ಎಮ್ ಸ್ಟುಡಿಯೋಸ್ ನಿರ್ಮಾಣದ, ಮಹೇಂದರ್ ಪಿ.ಎನ್.ಜಿ ನಿರ್ದೇಶನದಲ್ಲಿ ಮೂಡಿಬಂದಿರುವ ಶಾರ್ಟ್ ಮೂವಿ ಸಡನ್ನಾಗಿ ಲವ್ ಆದ್ರೆ ಏನಾಗುತ್ತೆ? ಅಫೀಶಿಯಲ್ ವೀಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಪರಿಕಲ್ಪನೆ – ಚಿತ್ರಕಥೆ – ಸಂಭಾಷಣೆ ಬರೆದವರು ಜ್ಯೋತಿ ರಾವ್ ಮೋಹಿತ್. ಛಾಯಾಗ್ರಹಣ – ಸುಮಂತ್ ಆಚಾರ್ಯ.

ವಿವೇಕ್ ಗೌಡ ರಮೇಶ್ , ಪಾಯಲ್ ಚೆಂಗಪ್ಪ, ಪ್ರತೀಕ್ ಶೆಟ್ಟಿ, ಗೌರವ್ ಶೆಟ್ಟಿ, ಮಧುಮತಿ, ಸುಧಾಕರ್ ಗೌಡ ಆರ್, ಹೇಮಂತ್ ಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.