ಉಡುಪಿ: ಉಡುಪಿ ಅಂಬಲಪಾಡಿಯ ಕನ್ನರ್ಪಾಡಿ ಸರ್ವಿಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಫೆ.17 ರಂದು ಸಂಜೆ 4 ಗಂಟೆಗೆ ಉಡುಪಿಯಲ್ಲಿಯೆ ಅತಿ ದೊಡ್ಡ ಶೋರೂಂ ಮಾರುತಿ ಟೈಲ್ಸ್ ಉದ್ಘಾಟನೆಗೊಳ್ಳಲಿದೆ.
ಮುಖ್ಯ ಅತಿಥಿಗಳುಯಾಗಿ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಅಧ್ಯಕ್ಷರು, ಬಿಲ್ಡರ್ಸ್ ಅಸೋಸಿಯೇಷನ್, ಕ್ರೆಡೈ, ಉಡುಪಿ, ಸುಧೀರ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಕೀರ್ತಿ ಕನ್ಸ್ಟ್ರಕ್ಷನ್ ಉಡುಪಿ, ಯೋಗೀಶ್ಚಂದ್ರಧರ್ (ವಾಸ್ತುಶಿಲ್ಪಿ) ಕಾರ್ಯದರ್ಶಿ, ಎಸಿಸಿಇಎ ಉಡುಪಿ, ಎಂ.ಡಿ.ಗಣೇಶ್ (ಸಿವಿಲ್ ಇಂಜಿನಿಯರ್) ಉಪಾಧ್ಯಕ್ಷರು, ಎಸಿಸಿಇಎ ಉಡುಪಿ, ವಿ ಗುರುಪ್ರಸಾದ್ ಭಟ್ ಅಧ್ಯಕ್ಷರು, ವಿದ್ಯುತ್ ಗುತ್ತಿಗೆದಾರರ ಸಂಘ ಉಡುಪಿ, ಶ್ರೀ ರಾವತ ರಾಮ್, ಮಾರುತಿ ಇಲೆಕ್ಟ್ರಿಕಲ್ಸ್ ಮತ್ತು ಹಾರ್ಡ್ವೇರ್ಸ್ ಕಿನ್ನಿಗೋಳಿ, ರತನ್ ಸಿಂಗ್, ನವರತನ್ ಇಲೆಕ್ಟ್ರಿಕಲ್ಸ್, ಮಂಗಳೂರು, ಲಕ್ಷ್ಮಣ್ ಸಿಂಗ್, ವಿಜಯಾನಂದ ಇಲೆಕ್ಟ್ರಿಕಲ್ಸ್ ಕಾರ್ಕಳ, ದಿಲೀಪ್ ಕುಮಾರ್ ಜೈನ್ ಮೈಕೋ ಇಲೆಕ್ಟ್ರಿಕಲ್ಸ್, ಮಂಗಳೂರು, ಕಲ್ಯಾಣ್ ಸಿಂಗ್ ಮರುಸಾಗರ್ ಇಲೆಕ್ಟ್ರಿಕಲ್ಸ್, ಉಡುಪಿ ಉಪಸ್ಥಿತರಿರುವರು ಎಂದು ಹೇಮಂತ್ ಅಕ್ಷಯ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.