ನಮಸ್ಕಾರ ಗೆಳೆಯರೇ
ಎಲ್ಲಿಂದ ಬರ್ತೀರೋ ನೀವೆಲ್ಲ ಎಪಿಸೋಡ್ 1 ಹಾಗೂ 2ಅನ್ನು ತುಂಬಾ ಪ್ರೀತಿಯಿಂದ ಅಪ್ಪಿಕೊಂಡಿದ್ದಿರಿ.
ಮುಂದಿನ ಎಪಿಸೋಡ್ ಗಳಿಗಾಗಿ ನಿಮ್ಮನು ಬಹಳ ಸಮಯ ಕಾಯಿಸಿದ್ದೇವೆ. ಎಷ್ಟೋ ಅಡೆತಡೆಗಳನ್ನು ದಾಟಿ ಈಗ ಮುಂದಿನ 3 ಎಪಿಸೋಡ್ ಗಳು ನಿಮ್ಮ ಅಪ್ಪುಗೆಯನ್ನು ಸ್ವೀಕರಿಸಲು ತಯಾರಾಗಿದೆ. ಅಪ್ಪಿ ಹಿಡಿಯುತ್ತೀರಿ ಎನ್ನುವ ನಂಬಿಕೆ ಇದೆ.
ಎಪಿಸೋಡ್ 3 ಈಗ ನಿಮ್ಮ ಮುಂದೆ ಇದೆ. ಇಷ್ಟವಾದಲ್ಲಿ ತಪ್ಪದೇ ಲೈಕ್ ಶೇರ್ ಸಬ್ ಸ್ಕ್ರೈಬ್ ಮಾಡಿ.