ನೀಲಾವರ: ನ. 20ರಂದು ಶ್ರೀ ಮಹಿಷಮರ್ದಿನೀ ದಶಾವತಾರ ಯಕ್ಷಗಾನ ಮಂಡಳಿಯ 13ನೇ ವರ್ಷದ ಪ್ರಥಮ ದೇವರ ಸೇವೆಯಾಟ

ನೀಲಾವರ: ನ. 20 ಆದಿತ್ಯವಾರದಂದು ಶ್ರೀ ಮಹಿಷಮರ್ದಿನೀ ದಶಾವತಾರ ಯಕ್ಷಗಾನ ಮಂಡಳಿಯ 13ನೇ ವರ್ಷದ ಪ್ರಥಮ ದೇವರ ಸೇವೆಯಾಟ ನಡೆಯಲಿದ್ದು ಶಾಸಕ ಕೆ. ರಘುಪತಿ ಭಟ್ ಉದ್ಗಾಟಿಸಲಿದ್ದಾರೆ.
ರಾತ್ರಿ 9:00 ಗಂಟೆಗೆ 13ನೇ ವರ್ಷದ ತಿರುಗಾಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು.

ಅಧ್ಯಕ್ಷತೆ: ಶ್ರೀ ಎನ್. ರಘುರಾಮ ಮದ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

ಮುಖ್ಯ ಅತಿಥಿ: ಶ್ರೀ ಮಹೇಂದ್ರ ಕುಮಾರ್ ನೀಲಾವರ ಅಧ್ಯಕ್ಷರು, ನೀಲಾವರ ಗ್ರಾಮ ಪಂಚಾಯತ್
ಶ್ರೀ ಉಮೇಶ್ ಎ. ನಾಯ್ಕ್ ಕಾರ್ಯದರ್ಶಿ, ರಾಜ್ಯ ಎಸ್ .ಟಿ. ಮೋರ್ಚಾ
ಶ್ರೀ ಎಸ್. ವಿ. ಉದಯ ಕುಮಾರ್ ಶೆಟ್ಟಿ ಪ್ರೋಫೆಸರ್ ಎಂ.ಐ.ಟಿ ಮಣಿಪಾಲ
ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ,
ಶ್ರೀ ಕ್ಷೇತ್ರ ನೀಲಾವರ

ಸನ್ಮಾನ: ಶ್ರೀ ಎಂ. ಎ. ನಾಯಕ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರು

ಬೆಳಿಗ್ಗೆ 10.15ಕ್ಕೆ : ಶ್ರೀ ಮಹಿಷಮರ್ದಿನೀ ದೇವಿಯ ಸನ್ನಿಧಿಯಲ್ಲಿ ಗಣಹೋಮ

ರಾತ್ರಿ ಗಂಟೆ 08.30ಕ್ಕೆ: ಗಣಪತಿ ಪೂಜೆ ಮತ್ತು ದೇವರ ಸೇವೆಯಾಟ

ಭಕ್ತಾಭಿಮಾನಿಗಳು ಹಾಗೂ ಕಲಾಭಿಮಾನಿಗಳು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ,

ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಶ್ರೀ ಕ್ಷೇತ್ರ ನೀಲಾವರ
ಶ್ರೀ ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಗುಂಡು ಕಾಂಚನ್ ಕೋಟ ಮೇಳದ ಮ್ಯಾನೇಜರ್ 9448094409
ಶ್ರೀ ರಮೇಶ ಪೂಜಾರಿ ಮೇಳದ ಸಂಚಾಲಕರು 9845943953, 9448204192

ವ್ಯವಸ್ಥಾಪನಾ ಸಮಿತಿ ಸದಸ್ಯರು
ಶ್ರೀ ಎನ್. ಕೃಷ್ಣ ಅಡಿಗ
ಶ್ರೀ ಸುಧೀರ್ ಕುಮಾರ್ ಶೆಟ್ಟಿ
ಶ್ರೀ ವಿಶ್ವನಾಥ್ ಶೆಟ್ಟಿ ಮಟಪಾಡಿ
ಶ್ರೀ ಅನೂಪ್ ಕುಮಾರ್ ಶೆಟ್ಟಿ
ಶ್ರೀಮತಿ ಹೇಮಾ ವಿ. ಬಾಸ್ರಿ
ಶ್ರೀ ಕೆ. ತಮ್ಮಯ್ಯ ನಾಯ್ಕ್
ಶ್ರೀ ರುದ್ರ ದೇವಾಡಿಗ
ಶ್ರೀಮತಿ ಜಯಂತಿ ಮೆಂಡನ್
ಅರ್ಚಕರು, ಉಪಾದಿವಂತರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು