Home » ಪಂಚಾಗಾನುಸಾರ ದ್ವಾದಶಿ ತುಳಸಿ ಪೂಜೆಯ ಆಚರಣೆ
ನ. 4 ಶುಕ್ರವಾರದಂದು ಸಂಜೆ 6.59 ಕ್ಕೆ ಏಕಾದಶಿ ಮುಗಿದು ದ್ವಾದಶಿ ಪ್ರಾರಂಭವಾಗುವುದರಿಂದ ತುಳಸಿ ಪೂಜೆಯನ್ನು ಅಂದು ಸಂಜೆ 6.59 ನಂತರ ಮಾಡಬಹುದು. ಬೆಳಿಗ್ಗೆ ತುಳಸಿ ಪೂಜೆ ಮಾಡುವವರು ನ. 5 ರಂದು ಶನಿವಾರ ಬೆಳಿಗ್ಗೆ ಮಾಡಬಹುದು. ಅಂದು ಸಂಜೆ 5.30 ರವರೆಗೆ ದ್ವಾದಶಿ ಇರುವುದು.
(ಸೂರ್ಯ ಸಿದ್ದಾಂತ ಪಂಚಾಂಗ, ಮೊಗೇರಿ)