ನ.06: ಶ್ರೀ ಯಕ್ಷನಿಧಿ ಮೂಡುಬಿದಿರೆ ಸಪ್ತಮ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಶ್ರೀ ಯಕ್ಷನಿಧಿ ಮೂಡುಬಿದಿರೆ ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ ಇದರ ಸಪ್ತಮ ವಾರ್ಷಿಕೋತ್ಸವ ಮತ್ತು ಶ್ರೀ ಯಕ್ಷ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ನ. 06 ರವಿವಾರ ಬೆಳಿಗ್ಗೆ 8.00ರಿಂದ ರಾತ್ರಿ 12:30 ರವರೆಗೆ ಮೂಡಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ವಿವರ:

ಬೆಳಿಗ್ಗೆ 8.00 ಗಂಟೆಗೆ ಚೌಕಿಪೂಜೆ ಬೆಳಿಗ್ಗೆ 8.15 ರಿಂದ 9.30 ರವರೆಗೆ ಪೂರ್ವರಂಗ (ನಮ್ಮ ಸಂಸ್ಥೆಯಲ್ಲಿ ಹಿಮ್ಮೇಳ ಕಲಿಯುತ್ತಿರುವ ಮಕ್ಕಳಿಂದ) ಬೆಳಿಗ್ಗೆ 9.30 ರಿಂದ 10.30 ರವರೆಗೆ – ದೀಪ ಪ್ರಜ್ವಲನೆ (ಶ್ರೀ ಯಕ್ಷ ನಿಧಿ ಸಂಸ್ಥೆಯ ಮೊದಲ ಹೆಜ್ಜೆಯಿಂದ ಜೊತೆಯಾದ ಮಹನೀಯರಿಂದ)

ಶುಭಾಶೀರ್ವಾದ

ಶ್ರೀ ಅಡಿಗಲ್ ಅನಂತ ಕೃಷ್ಣ ಭಟ್ ಪ್ರಧಾನ ಅರ್ಚಕರು ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುತ್ತಿಗೆ ಶ್ರೀ ರತ್ನಾಕರ ಭಟ್ ಪ್ರಧಾನ ಅರ್ಚಕರು, ಶ್ರೀ ಚಂದ್ರಶೇಖರ ದೇವಸ್ಥಾನ ದೊಡ್ಡ ಮನೆ ರಸ್ತೆ 10.00 ರಿಂದ – 11.30 ರವರೆಗೆ – ಸಂಸ್ಥೆಯ ಬಾಲ ಕಲಾವಿದರಿಂದ ಯಕ್ಷಗಾನ “ಪಾಂಚಜನ್ಯ” 1.30 ರಿಂದ – 12.00 ರವರೆಗೆ – ಯಕ್ಷ ನೃತ್ಯ ರೂಪಕ “ವೀರನಾರಿ ಒನಕೆ ಓಬವ್ವ” ಪದ್ಯ ರಚನೆ : ಅಂಡಾಲ ದೇವಿ ಪ್ರಸಾದ್ ಶೆಟ್ಟಿ

12.00 ರಿಂದ – 1.30ರ ವರೆಗೆ ಸಭಾ ಕಾರ್ಯಕ್ರಮ

ಆಶೀರ್ವಚನ: ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ

ಅಧ್ಯಕ್ಷರು: ಶ್ರೀ ಶ್ರೀಪತಿ ಭಟ್, ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್, ಮೂಡುಬಿದಿರೆ.

ಅತಿಥಿಗಳು: ಶ್ರೀ ಸುದರ್ಶನ್ ಎಂ., ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದ.ಕ. ಶ್ರೀ ಮೇಘನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಕಾರಿ ಸದಸ್ಯರು ಶ್ರೀ ಶಾಂತರಾಮ ಕುಡ್ವ, ಸಂಚಾಲಕರು, ಯಕ್ಷಸಂಗಮ (ರಿ.), ಮೂಡುಬಿದಿರೆ ಶ್ರೀ ರಂಜಿತ್ ಪೂಜಾರಿ, ಪಂಚಶಕ್ತಿ ಎಂಟರ್ಪ್ರೈಸಸ್, ಮೂಡುಬಿದಿರೆ ಶ್ರೀ ಪ್ರದೀಪ್ ಪುರೋಹಿತ್, ಹೇರಂಭಾ, ಕೊಡ್ಯಡ್ಕ ಶ್ರೀ ಅಮೃತ್ ರೈ, ನಿರ್ದೇಶಕರು, ಸಮಷ್ಠಿ ಸೌಹಾರ್ದ ಸಹಕಾರಿ ನಿ. (ರಿ.) ಶ್ರೀ ಮುರುಳೀಧರ, ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡ, ಕುಪ್ಪೆ ಪದವು ಶ್ರೀ ಶಶಿಧರ ಪಿ. ನಾಯ್ಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಮುಲ್ಕಿ ಶ್ರೀ ಸದಾಶಿವ ರಾವ್, ಕಾರ್ಯಾಧ್ಯಕ್ಷರು, ಯಕ್ಷಮೇನಕೆ ಮೂಡುಬಿದಿರೆ ಶ್ರೀ ಪ್ರಶಾಂತ್ ಭಂಡಾರಿ, ನಿಕಟಪೂರ್ವ ಅಧ್ಯಕ್ಷರು, ಭಂಡಾರಿ ಸಮಾಜ ಸೇವಾ ಸಂಘ

ಅಭಿನಂದನೆ: ಪ್ರಸಂಗಕರ್ತ, ಭಾಗವತರಾದ ಶ್ರೀ ಅಂಡಾಲ ದೇವಿ ಪ್ರಸಾದ್ ಶೆಟ್ಟಿ

ಅಭಿನಂದನಾ ಭಾಷಣ: ಶ್ರೀ ಸುನಿಲ್ ಪಲ್ಲಮಜಲು ಉಪನ್ಯಾಸಕರು, ವೈಬ್ರೆಂಟ್ ಕಾಲೇಜು ಮೂಡುಬಿದಿರೆ, ಹವ್ಯಾಸಿ ಯಕ್ಷಗಾನ ಮತ್ತು ನಾಟಕ ಕಲಾವಿದರು.

ಶ್ರೀ ಯಕ್ಷ ನಿಧಿ ಪ್ರಶಸ್ತಿ: ಬಹುಮುಖ ಪ್ರತಿಭೆ ಮಾ. ಮನೋಜ್ ನೇಹಿಗ ಸುಳ್ಯ

ಸಮಯ: 2.00 ರಿಂದ 5.30 ರವರೆಗೆ ನಮ್ಮ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಜಾಂಬವತಿ’, ‘ದಾಕ್ಷಾಯಿಣಿ’

 5.30 ರಿಂದ 6.30ರ ವರೆಗೆ ಸಭಾ ಕಾರ್ಯಕ್ರಮ

ಆಶೀರ್ವಚನ: ಶ್ರೀ ಭಾರತ ಭೂಷಣ ಪರಮ ಪೂಜ್ಯ ಸ್ವಸ್ತಿ ಶ್ರೀ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ಜೈನ ಮಠ ಮೂಡುಬಿದಿರೆ

ಅಧ್ಯಕ್ಷರು: ಶ್ರೀ ಉಮಾನಾಥ ಕೋಟ್ಯಾನ್, ಶಾಸಕರು, ಮುಲ್ಕಿ- ಮೂಡುಬಿದಿರೆ ಕ್ಷೇತ್ರ

ಅತಿಥಿಗಳು: ಶ್ರೀ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು, ಕರ್ನಾಟಕ ಸರಕಾರ

ಶ್ರೀ ಮನ್ಮಥ್ ರಾಜ್ ಕಾಜವ, ಪೆರಿಯಾರ್ ಗುತ್ತು

ಡಾ.ಪ್ರಭಾತ್ ಮಲ್ನಾಡ್, ಉಪನ್ಯಾಸಕರು ಮತ್ತು ಯಕ್ಷಗಾನ ಕಲಾವಿದರು

ಶ್ರೀ ಅರುಣ್ ರೈ ತೋಡಾರು, ಚಲನಚಿತ್ರ ನಿರ್ಮಾಪಕರು

ಶ್ರೀ ಜಯರಾಮ ಶೆಟ್ಟಿ, ಶ್ರೀದೇವಿ ಕೃಪಾ ಬಿಲ್ಡರ್ಸ್ & ಡೆವಲಪರ್ಸ್, ಮೂಡುಬಿದಿರೆ

ಶ್ರೀ ರಾಜೇಶ್ ಗುಜರನ್ ಪಾವೂರು, ವ್ಯವಸ್ಥಾಪಕರು, ಶ್ರೀ ಭಗವತೀ ಮೇಳ ಸಸಿಹಿತ್ಲು

ಶ್ರೀ ಜಾನ್ ಡಿ’ಸೋಜ, ಬಂಗ್ಲೆ ಬೆಳುವಾಯಿ

ಶ್ರೀ ರಾಧಾಕೃಷ್ಣ ಶೆಟ್ಟಿ, ಅಧ್ಯಕ್ಷರು ಭಾರತೀಯ ಕಿಸಾನ್ ಸಂಘ, ಮಾರ್ಪಾಡಿ, ಕಲ್ಲಬೆಟ್ಟು ಗ್ರಾಮ

ಶ್ರೀ ಹರಿಪ್ರಸಾದ್ ಭಟ್, ಬೆಳುವಾಯಿ

ಸನ್ಮಾನ: ಎಮ್.ಕೆ. ವಿರಂಜಯ ಹೆಗ್ಡೆ, ಅಹಿಂಸಾ ಎನಿಮಲ್ ಟ್ರಸ್ಟ್ ಕೇರ್, ಬಜಗೋಳಿ

ಅಭಿನಂದನಾ ಭಾಷಣ: ಶ್ರೀ ರಾಜಾರಾಮ್, ಒಂಟಿಕಟ್ಟೆ

ಪ್ರತಿಭಾ ಪುರಸ್ಕಾರ: ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ಮಾ. ಪ್ರಜ್ವಲ್ ಶೆಟ್ಟಿ ಮರಿಯಾಡಿ, ಕು.ಸಂಚಿತಾ ರಾವ್ ಅಲಂಗಾರ್

ಸಮಯ: 6.30 ರಿಂದ 11.00ರ ವರೆಗೆ ನಮ್ಮ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಚಂದ್ರಾವಳಿ’, ‘ಧಮಯಂತಿ’

ಲಕ್ಕಿಡಿಪ್ ನ ಬಹುಮಾನ ವಿತರಣೆ

ಸಮಯ: 11.30 ರಿಂದ 12.30ರ ವರೆಗೆ ನಮ್ಮ ವಿದ್ಯಾರ್ಥಿಗಳಿಂದ ದೊಂದಿ ಬೆಳಕಿನ ಯಕ್ಷಗಾನ ‘ದುಶ್ಯಾಸನ ವಧೆ’

ಹಿಮ್ಮೇಳ – ಭಾಗವತರು: ಅಂಡಾಲ ಶ್ರೀ ದೇವಿಪ್ರಸಾದ್ ಶೆಟ್ಟಿ, ಶ್ರೀ ಶ್ರೀನಿವಾಸ ಬಲ್ಲಮಂಜ, ಶ್ರೀ ಜಯರಾಮ ಅಡೂರು, ಶ್ರೀ ಗುರುರಾಜ ಉಪಾಧ್ಯಾಯ ಶಿಮಂತೂರು, ಶ್ರೀ ಚೇತನ್ ಆಚಾರ್ಯ ಸಚ್ಚರಿಪೇಟೆ, ಶ್ರೀ ಪವನ್ ರೈ ಪಾಣಾಜೆ, ಶ್ರೀ ಕಿರಣ್ ಆಚಾರ್ಯ ಮಾಸ್ತಿಕಟ್ಟೆ

ಚಂಡೆ ಮದ್ದಳೆ – ಶ್ರೀ ದಯಾನಂದ ಶೆಟ್ಟಿಗಾರ್ ಮಿಜಾರ್, ಶ್ರೀ ಶ್ರೀಧರ ಪಡ್ರೆ, ಶ್ರೀ ಆನಂದ ಗುಡಿಗಾರ್ ಕೆರ್ವಾಶೆ, ಶ್ರೀ ಸೋಮಶೇಖರ ಭಟ್ ಶಿತ್ತಾಡಿ, ಶ್ರೀ ಶ್ರೀನಿವಾಸ ಸೋಮ ಯಾಜಿ ಇರುವೈಲು, ಶ್ರೀ ಸವಿನಯ ಆಚಾರ್ಯ ನೆಲ್ಲಿತೀರ್ಥ, ಶ್ರೀ ಉದಯ ಪಾಡರ್ಕರ್ ಕಾರ್ಕಳ, ಶ್ರೀ ಶ್ರವಣ್ ಕುಮಾರ್ ಮೂಡುಬಿದಿರೆ, ಮನ್ವಿತ್ ಎಸ್. ಪದ್ಮಶಾಲಿ, ಕು.ಪೂಜಾ ಆಚಾರ್ಯ ಶಿಡ್ತಾಡಿ

ಚಕ್ರತಾಳ- ಶ್ರೀ ವೆಂಕಟೇಶ್ ಕಾರ್ಕಳ, ಶ್ರೀ ರಂಜಿತ್ ಅಜೆಕಾರು

ಸರ್ವರಿಗೂ ಆದರದ ಸ್ವಾಗತ ಬಯಸುವ

ಶ್ರೀ ಬಾಲಕೃಷ್ಣ ಭಟ್ ಪುತ್ತಿಗೆ ಗೌರವಾಧ್ಯಕ್ಷರು

ಶ್ರೀ ಶಿವಕುಮಾರ್ ಮೂಡುಬಿದಿರೆ ಸ್ಥಾಪಕಾಧ್ಯಕ್ಷರು/ಗುರುಗಳು ಶ್ರೀ ಶ್ಯಾಮ್ ಪ್ರಸಾದ್ ಹೆಗ್ಡೆ ನಲ್ಲೂರು ಅಧ್ಯಕ್ಷರು

ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು

ಶ್ರೀ ಯಕ್ಷನಿಧಿ ಮೂಡಬಿದಿರೆ (ರಿ) ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ