ಬ್ರಹ್ಮಾವರ: ನೂತನ್ ಜ್ಯುವೆಲ್ಲರ್ಸ್ ನಲ್ಲಿ ವಜ್ರಾಭರಣ ಮೇಳ

ಬ್ರಹ್ಮಾವರ: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಬಾರ್ನೆಸ್ ಪ್ಲಾಝಾ ದಲ್ಲಿರುವ ನೂತನ್ ಜ್ಯುವೆಲ್ಲರ್ಸ್ ನ ಮಳಿಗೆಯಲ್ಲಿ ನವೆಂಬರ್ 11,12 ಮತ್ತು 13 ರಂದು ವಜ್ರಾಭರಣಗಳ ಮೇಳವನ್ನು ಆಯೋಜಿಸಲಾಗಿದೆ.

ರಾಷ್ಟ್ರಮಟ್ಟದ ಅಧಿಕೃತ ಸಂಸ್ಥೆಗಳಿಂದ ಪ್ರಮಾಣೀಕರಿಸಲಾದ ವಜ್ರಗಳು ಮತ್ತು ಬಿ.ಐ.ಎಸ್ ಹಾಲ್ ಮಾರ್ಕ್ ಹೊಂದಿರುವ ಆಭರಣಗಳಿಗಾಗಿ ನೂತನ್ ಜ್ಯುವೆಲ್ಲರ್ಸ್ ಗೆ ಭೇಟಿ ನೀಡಿ. ಇಲ್ಲಿ ಚಿನ್ನಾಭರಣ ಯೋಜನೆ ಸೌಲಭ್ಯವೂ ಇದೆ.

ಮಾಹಿತಿಗಾಗಿ ಸಂಪರ್ಕಿಸಿ: 0820-2522654/0820-2563855