ಉಡುಪಿ: ಅಗ್ಗದ ಬೆಲೆಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ಪೀಠೋಪಕರಣಗಳನ್ನು ಮನೆಗೆ ತರುವ ಪ್ಲ್ಯಾನ್ ಮಾಡಿದ್ದೀರಾ.?. ಹಾಗಾದ್ರೆ ನಿಮಗೆ ಇಲ್ಲಿ ಸಿಗುತ್ತೇ ಭಾರೀ ರಿಯಾಯಿತಿಯೊಂದಿಗೆ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಆಕರ್ಷಕ ಇಂಟೀರಿಯರ್ಸ್ ಸಾಮಾಗ್ರಿಗಳು.
ಯಸ್, ದೀಪಾವಳಿ ಪ್ರಯುಕ್ತ ಮಲ್ಪೆ ಕಲ್ಮಾಡಿ ರಸ್ತೆಯಲ್ಲಿ ಇರುವ’ ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ನಲ್ಲಿ ವಿಶೇಷ ರಿಯಾಯತಿಯೊಂದಿಗೆ ಗ್ರಾಹಕರಿಗೆ ಉತ್ಪನ್ನಗಳು ಲಭ್ಯವಿದೆ.
ಏನೀದೆ ಸ್ಪೆಷಲ್.?
ಶೋರೂಂನಲ್ಲಿ ವುಡನ್, ಸ್ಟೀಲ್, ಕಬ್ಬಿಣದ ಫರ್ನಿಚರ್- ಸೋಫಾ, ಬೆಡ್, ಟೇಬಲ್, ವಾರ್ಡ್‌ರೋಬ್, ಕಪಾಟು, ಡೈನಿಂಗ್ ಟೇಬಲ್, ಚೇರ್ಸ್, ಅಲ್‌ಮೈರಾಗಳು- ಲಿವಿಂಗ್, ಕಿಚನ್, ಡೈನಿಂಗ್, ಬೆಡ್‌ರೂಮ್‌ಗಳಿಗೆ ವಿವಿಧ ಶ್ರೇಣಿಗಳಲ್ಲಿ ಹಾಗೂ ಬೇಕಾದ ಗಾತ್ರಗಳಲ್ಲಿ ದೊರೆಯಲಿದೆ.
ಆಕರ್ಷಕ ಇಂಟೀರಿಯರ್ಸ್ ಸಲಹೆ ಮತ್ತು ಸಾಮಾಗ್ರಿಗಳು, ಮ್ಯಾಟ್ರೆಸ್‌ಗಳು ಲಭ್ಯವಿದ್ದು, ಆಫೀಸ್ ಮತ್ತು ಕಚೇರಿಗಳು ಶೃಂಗಾರಕ್ಕೆ ಯಾವುದೇ ಸಾಮಗ್ರಿಗಳು ಗಟ್ಟಿಮುಟ್ಟಾದ ಹಾರ್ಡ್‌ವುಡ್ ಹಾಗೂ ಪ್ರಿಲ್ಯಾಮ್ ಬೋರ್ಡ್ ಫರ್ನಿಚರ್, ವಾರ್ಡ್‌ರೋಬ್, ಬೆಡ್‌ರೂಂ ಸೆಟ್, ಮೊಡ್ಯುಲರ್ ಕಿಚನ್, ಕಚೇರಿ ಪೀಠೋಪಕರಣಗಳ ಸಂಗ್ರಹವಿದೆ.
ಮರ, ಪ್ಲಾಸ್ಟಿಕ್ ಮತ್ತು ಕಬ್ಬಿಣದಲ್ಲಿ ಸುಂದರವಾಗಿ ರೂಪಿಸಿದ ಡೈನಿಂಗ್ ಟೇಬಲ್, ಸೋಫಾ, ಚೇರ್, ಕಾಟ್‍ಗಳು, ಅಲ್ಮೆರಾ, ಟಿ.ವಿ. ಸ್ಟ್ಯಾಂಡ್, ಕಂಪ್ಯೂಟರ್ ಟೇಬಲ್ ಹೀಗೆ ಅನೇಕ ಉತ್ಪನ್ನಗಳು, ಬೆತ್ತದ ಖುರ್ಚಿ, ಜೂಲಾಗಳು ಮನೆಯ ಅಂದವನ್ನು ಹೆಚ್ಚಿಸಲು ಸಹಕರಿಸಲಿದೆ.
ಉಚಿತ ಡೆಲಿವರಿ:
ನಗರದೊಳಗೆ ಉಚಿತ ಸಾಗಾಟ ಮುಂತಾದ ಗ್ರಾಹಕರ ಅನುಕೂಲಕ್ಕೆ ತಕ್ಕಂತಹ ವ್ಯವಸ್ಥೆಗಳು ಇಲ್ಲಿ ಲಭ್ಯವಿವೆ. ಫ್ಯಾಕ್ಟರಿ ರೇಟ್ ನಲ್ಲಿಯೇ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಹಾಗೂ ಇ.ಎಂ.ಐ ಆಧಾರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಅವನಿ ಫರ್ನಿಚರ್ಸ್, ಅವನಿ ಫರ್ನಿಚರ್ಸ್ & ಇಂಟೀರಿಯರ್ಸ್ ನ ಸಹ ಸಂಸ್ಥೆಯಾದ ಅವನಿ ಸಾಫ್ಟ್ ಡ್ರಿಂಕ್ಸ್ ಹಾಗೂ ಅವನಿ ಫ್ಯಾಬ್ರಿಗೇಷನ್ ವರ್ಕ್ ನಲ್ಲಿ ವಿವಿಧ ರೀತಿಯ ಉತ್ಪನ್ನಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕ ಅಮರನಾಥ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 98447 11234 ಸಂಪರ್ಕಿಸಬಹುದು.