ಬ್ರಹ್ಮಾವರ: ದೀಪಾವಳಿ ಸಂಭ್ರಮದ ಪ್ರಯುಕ್ತ ಅಕ್ಷಯ ಫರ್ನಿಚರ್ ನಲ್ಲಿ ಅ.17 ರಿಂದ ಅ.31ರವೆಗೆ ವಿಶೇಷ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಅಕ್ಷಯ ಫರ್ನಿಚರ್ಸ್ ನ ವಿಶಾಲ ಮಳಿಗೆಯಲ್ಲಿ ಉತೃಷ್ಟ ಗುಣಮಟ್ಟದ ಪೀಠೋಪಕರಣಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಖರೀದಿಗಳ ಮೇಲೆ ಉಚಿತ ಕೊಡುಗೆಗಳಿವೆ. ಯಾವುದೇ ವೆಚ್ಚವಿಲ್ಲದ ಸುಲಭ ಕಂತುಗಳ ಸಾಲ ಸೌಲಭ್ಯವಿದೆ. ಹಳೆ ಪೀಠೋಪಕರಣಗಳ ಮೇಲೆ 30% ಎಕ್ಸ್ ಚೇಂಜ್ ಆಫರ್ ಮತ್ತು ಉಚಿತ ಡೆಲಿವರಿ ಸೇವೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820 2561961/ 9108795961/9480574722
ಇ-ಮೇಲ್: [email protected]