ಇಂದು ಸಿಸ್ ಟೆಕ್ ಕಂಪ್ಯೂಟರ್ ಸ್ಥಳಾಂತರಿತ ಶಾಖೆ ಉದ್ಘಾಟನೆ

ಹಿರಿಯಡಕ: ಕಳೆದ 12 ವರ್ಷಗಳಿಂದ ಹಿರಿಯಡಕದಲ್ಲಿ ಎಲ್ಲಾ ತರದ ಆನ್ಲೈನ್ ಸೇವೆಯನ್ನು ಡಿಜಿಟಲ್ ಸೇವಾ ಕೇಂದ್ರ ಎಸ್.ವೈ.ಎಸ್-ಟೆಕ್ ಕಂಪ್ಯೂ ಟರ್ಸ್ ಎಂಬ ಸಂಸ್ಥೆಯ ಮೂಲಕ ನೀಡುತ್ತಾ ಬಂದಿದ್ದೇವೆ. ಗ್ರಾಹಕರ ಅನುಕೂಲಕ್ಕಾಗಿ ಕಚೇರಿಯು ಧನ್ಯಲಕ್ಷ್ಮಿ ಕಾಂಪ್ಲೆಕ್ಸ್ ನ ನೆಲ ಅಂತಸ್ತಿಗೆ ಇಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.

ಆದುದರಿಂದ ತಾವೆಲ್ಲರೂ ಈ ಒಂದು ಕಾರ್ಯದಲ್ಲಿ ಭಾಗವಹಿಸಿ ಈ ಹಿಂದಿನಂತೆ ನಿರಂತರ ಪ್ರೋತ್ಸಾಹ ನೀಡಿ ಶುಭ ಹಾರೈಸಬೇಕಾಗಿ ಸಂಸ್ಥೆಯ ಮಾಲಕ ರವಿ ಎಸ್ ಹಿರಿಯಡ್ಕ ತಿಳಿಸಿದ್ದಾರೆ.