ಅಹಮದಾಬಾದ್: ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 36ನೇ ರಾಷ್ಟೀಯ ಕ್ರೀಡಾಕೂಟ-2022 ನಡೆಯುತ್ತಿದ್ದು, ಮಲ್ಲಕಂಬ ವಿಭಾಗದಲ್ಲಿ ಶೌರ್ಯಜಿತ್ ಎನ್ನುವ 10 ವರ್ಷದ ಬಾಲಕ ಸ್ಪರ್ಧಾಳುವಾಗಿ ಭಾಗವಹಿಸಿ ಎಲ್ಲರೂ ಅಚ್ಚರಿಗೊಳ್ಳುವಂತೆ ಮಾಡಿದ್ದಾನೆ. ಗುಜರಾತಿನ ಶೌರ್ಯಜಿತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಅತ್ಯಂತ ಕಿರಿಯ ಆಟಗಾರ. ಈ ಪುಟ್ಟ ಪೋರ ಮಲ್ಲಕಂಬವನ್ನು ಲೀಲಾಜಾಲವಾಗಿ ಏರಿ ಜಿಮ್ನಾಸ್ಟಿಕ್ ಮಾಡುತ್ತಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
Chhota Packet Bada Dhamaka🤯
10 year old Shauryajit from #Gujarat is the youngest #Mallakhamb player in the #NationalGames2022 👌🤩#36thNationalGames is a powerhouse of talent . Just look at him Go!!! 🤩 Keep up the momentum Champ👍 pic.twitter.com/2y6BpACcnv
— SAI Media (@Media_SAI) October 7, 2022