ಉಡುಪಿ/ ಮಂಗಳೂರು: ಅ.20 ರಿಂದ ಗೀತಾಜ್ಞಾನಯಜ್ಞವು ಪ್ರತಿನಿತ್ಯ ಬೆಳಗ್ಗೆ 5.30 ರಿಂದ 6.25 ರವರೆಗೆ ಜರುಗಲಿದ್ದು, ಸುಬ್ರಾಯ ನಂದೋಡಿ ಇವರು ಭಗವದ್ಗೀತೆ ಅಧ್ಯಯನ ಮತ್ತು ಸಂದೇಶ ಕಾರ್ಯಕ್ರಮವನ್ನು ನಡೆಸಿಕೊಡಲಿರುವರು.
ಕಾರ್ಯಕ್ರಮವು ಗೂಗಲ್ ಮೀಟ್ ಮತ್ತು ಕ್ಲಬ್ ಹೌಸ್ ನಲ್ಲಿ ಏಕಕಾಲಕ್ಕೆ ಜರುಗಲಿದ್ದು, ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು, ಸಂಪೂರ್ಣ ಉಚಿತವಾಗಿದೆ. ಹೆಸರು ನೋಂದಾಯಿಸಲು ಇಚ್ಛಿಸುವವರು 9446653093, 9497292351 ಅನ್ನು ಸಂಪರ್ಕಿಸಬಹುದು.












