ಉಡುಪಿ: ಸೆ.4 ರಂದು ಮಧ್ಯಾಹ್ನ 2.30 ಕ್ಕೆ ರಜತಾದ್ರಿಯ ವಾಜಪೇಯಿ ಸಂಭಾಂಗಣದಲ್ಲಿ 2022-23 ನೇ ಸಾಲಿನ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಒಟ್ಟು 17 ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಲಯವಾರು ಪ್ರಶಸ್ತಿ ವಿಜೇತರು:
ಕಿರಿಯ ಪ್ರಾಥಮಿಕ ವಿಭಾಗ
ಶ್ರೀ ರಾಮ ಶೆಟ್ಟಿ, ಮು.ಶಿ ವಿದ್ಯಾಮಂದಿರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಬ್ರಹ್ಮಾವರ
ಶೀಮತಿ ಸುಜಾತಾ ಕೆ, ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಸುಂಕ, ಕುಂದಾಪುರ
ಶೀಮತಿ ತನುಜಾಕ್ಷಿ ಸ.ಶಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಳಕಾಡು, ಉಡುಪಿ
ಶ್ರೀಮತಿ ಹರಿಣಿ ಶೆಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಡಾಡು, ಕಾರ್ಕಳ
ಶ್ರೀ ಮಾಧವ ಬಿಲ್ಲವ, ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು, ಬೈಂದೂರು
ಶ್ರೀ ದಿನೇಶ್ ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಜ್ರಿಗದ್ದೆ ಬೈಂದೂರು
ಪಾಥಮಿಕ ವಿಭಾಗ
ಶ್ರೀಮತಿ ಬಿ ಎಸ್ ದೇವ ಕುಮಾರಿ ಮು.ಶಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ
ಶ್ರೀಮತಿ ಲಲಿತ ಚಂದ್ರ ಪಟಗಾರ್ ಮು.ಶಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರು
ಶ್ರೀ ಸತ್ಯ ಸಾಯಿ ಪ್ರಸಾದ್ ದೈ.ಶಿ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಜೀವ ನಗರ ಉಡುಪಿ
ಶ್ರೀ ಆನಂದ ಪೂಜಾರಿ ದೈ.ಶಿ.ಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರು ಕೊಳಕೆ ಕಾರ್ಕಳ
ಶ್ರೀ ನವೀನ್ ಚಂದ್ರ ಹೆಗ್ಡೆ ಸ.ಶಿ ದುರ್ಗಾಪರಮೇಶ್ವರಿ ಆ.ಮಾ.ಪ್ರಾ.ಶಾಲೆ ತೊಂಬಟ್ಟು ಕುಂದಾಪುರ
ಶ್ರೀ ಉದಯ ಕುಮಾರ್ ಶೆಟ್ಟಿ ಸ.ಶಿ ಕೆ.ಪಿ.ಎಸ್ ಸಿದ್ದಾಪುರ, ಕುಂದಾಪುರ
ಪ್ರೌಢ ಶಾಲಾ ವಿಭಾಗ
ಶ್ರೀ ಆಝೂದ್ ಮೊಹಮ್ಮದ್ ದೈ.ಶಿ.ಶಿ ಸರ್ಕಾರಿ ಪ್ರೌಢಶಾಲೆ ಆವರ್ಸೆ, ಬ್ರಹ್ಮಾವರ
ಶ್ರೀ ಗಣೇಶ್ ಶೆಟ್ಟಿಗಾರ್ ಸ.ಶಿ ಸರ್ಕಾರಿ ಪ್ರೌಢಶಾಲೆ ಕಾಳಾವರ, ಕುಂದಾಪುರ
ಶ್ರೀ ರವೀಂದ್ರ ಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೈಂದೂರು, ಬೈಂದೂರು
ಶ್ರೀಮತಿ ರೂಪ ರೇಖಾ ಎಚ್ ಮು.ಶಿ ಸರ್ಕಾರಿ ಪ್ರೌಢಶಾಲೆ ಮಣಿಪುರ, ಉಡುಪಿ
ಶ್ರೀ ದಿನೇಶ್ ನಾಯಕ್ ಸ.ಶಿ ಎಂ.ವಿ.ಶಾಸ್ತ್ರಿ ಪ್ರೌಢಶಾಲೆ ಇನ್ನಾ, ಕಾರ್ಕಳ