ನವದೆಹಲಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನು ಕಾಂಗ್ರೆಸ್ ಸೋಲಿಸಿ, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಂದು ಮುಂಜಾನೆ ಆರಂಭವಾದ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್ ಸರಳ ಬಹುಮತದತ್ತ ಸಾಗಿತ್ತು. ಕೆಲವೇ ಕ್ಷಣಗಳ ನಂತರ ಟ್ರೆಂಡ್ ಬದಲಾಗಿ ಬಿಜೆಪಿ ಬಹುಮತದತ್ತ ನಡೆಯತೊಡಗಿತು. ಆದರೆ, ಮಧ್ಯಾಹ್ನದ ನಂತರ ಟ್ರೆಂಡ್ ಸಂಪೂರ್ಣ ಬದಲಾಗಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಸರಳ ಬಹುಮತದತ್ತ ಹೆಜ್ಜೆ ಇಟ್ಟಿದೆ.
ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ ಒಟ್ಟು 230 – ಬಹುಮತಕ್ಕ ಅಗತ್ಯ ಸಂಖ್ಯೆ – 116, ಕಾಂಗ್ರೆಸ್114 +56, ಬಿಜೆಪಿ108 – 57, ಬಿಎಸ್ಪಿ2 -2, ಪಕ್ಷೇತರರು6 +3
ರಾಜಸ್ಥಾನದ ವಿಧಾನಸಭೆಯ ಒಟ್ಟು ಬಲ – 200 (199) -ಬಹುಮತಕ್ಕೆ ಅಗತ್ಯ ಬಲ – 100
ಕಾಂಗ್ರೆಸ್100 +79, ಬಿಜೆಪಿ 74 -88, ಬಿಎಸ್ಪಿ6 +3, ಪಕ್ಷೇತರರು19 +6.
ಛತ್ತೀಸ್ಘಡದ ಒಟ್ಟು ಕ್ಷೇತ್ರಗಳು – 90 -ಬಹುಮತಕ್ಕೆ ಅಗತ್ಯ ಕ್ಷೇತ್ರಗಳು – 46
ಕಾಂಗ್ರೆಸ್65 +26, ಬಿಜೆಪಿ16 -33, ಬಿಎಸ್ ಪಿ+8 +7, ಪಕ್ಷೇತರರು1 0.
ತೆಲಂಗಾಣದ ಒಟ್ಟು ಕ್ಷೇತ್ರಗಳು – 119 -ಬಹುಮತಕ್ಕೆ ಅಗತ್ಯ ಕ್ಷೇತ್ರಗಳು – 60
ಟಿಆರ್ಎಸ್87 +24, ಕಾಂಗ್ರೆಸ್+21 -16, ಬಿ ಜೆಪಿ1 -4, ಪಕ್ಷೇತರರು10 -4.
ಮಿಜೋರಾಂನ ಒಟ್ಟು ಕ್ಷೇತ್ರಗಳು – 40 -ಬಹುಮತಕ್ಕೆ ಅಗತ್ಯ ಕ್ಷೇತ್ರಗಳು – 21
ಎಂಎನ್ಎಫ್26 +21, ಕಾಂಗ್ರೆಸ್5 -29, ಬಿಜೆ ಪಿ1 +1, ಪಕ್ಷೇತರರು8 +7.