ಚರ್ಮ, ಕೂದಲು ಮತ್ತು ಉಗುರುಗಳಿಗೆ ಸಂಬಂಧಿತ ವೈದ್ಯಕೀಯ, ಶಸ್ತ್ರಚಿಕಿತ್ಸಾ, ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಕಾರ್ಯವಿಧಾನಗಳು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ನ್ಯೂ ಸ್ಕಿನ್ ಕ್ಲಿನಿಕ್ ನಲ್ಲಿ ಲಭ್ಯವಿದೆ.
ಕ್ಲಿನಿಕ್ ನಲ್ಲಿ ಲಭ್ಯವಿರುವ ಸೌಲಭ್ಯಗಳು:
ಡರ್ಮಟೊಸರ್ಜರಿ (ಚರ್ಮಶಾಸ್ತ್ರ ಸಂಬಂಧಿತ ಚಿಕಿತ್ಸೆ):
ರೇಡಿಯೋಸರ್ಜರಿ
ಎಲೆಕ್ಟ್ರೋಸರ್ಜರಿ
ವಿಟಲಿಗೋ ಸರ್ಜರಿ
ಮೋಲ್ ಸರ್ಜರಿ
ಚರ್ಮದ ಬಯಾಪ್ಸಿ
ಉಗುರು ಶಸ್ತ್ರಚಿಕಿತ್ಸೆ
ಕಾರ್ನ್ ಮತ್ತು ಸಿಸ್ಟ್ ಸರ್ಜರಿ
ಕಾಸ್ಮೆಟಾಲಜಿ ( ಸೌಧರ್ಯವರ್ಧಕ ಚಿಕಿತ್ಸೆ):
ಮೊಡವೆ ಮತ್ತು ಮೊಡವೆ ಗಾಯದ ದುರಸ್ತಿ
ಡರ್ಮರೋಲರ್
ಕೆಮಿಕಲ್ ಪೀಲ್ ಗಳು
ಲೇಸರ್ ಹೈರ್ ರಿಡಕ್ಷನ್
ಫೇಷಿಯಲ್ ರೆಜುವನೇಶನ್
ಫೇಷಿಯಲ್ ಪಿಗ್ಮೆಂಟೇಶನ್
ಮೈಕ್ರೋಡರ್ಮಾಬ್ರೇಶನ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ಅರುಣ್ ಶೆಟ್ಟಿ ಕೆ. ಎಂಬಿಬಿಎಸ್, ಡಿಡಿವಿಎಲ್
ಚರ್ಮರೋಗ ತಜ್ಞರು ಮತ್ತು ಕಾಸ್ಮೆಟಾಲಜಿಸ್ಟ್
(ಹಿಂದೆ ಸೇಂಟ್ ಫಿಲೋಮಿನಾಸ್ ಆಸ್ಪತ್ರೆ ಬೆಂಗಳೂರು ಇಲ್ಲಿ ಸ್ಕಿನ್ ವಿಭಾಗದ ಮುಖ್ಯಸ್ಥರಾಗಿದ್ದರು)
ಮೊ: 7349747307 / 7349747308
ಇಮೇಲ್: [email protected]
ಸಮಯ: ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9.00 ರಿಂದ ಮಧ್ಯಾಹ್ನ 04.30ವರೆಗೆ
ಭಾನುವಾರದ ಸಮಾಲೋಚನೆ ಅಪಾಯಿಂಟ್ಮೆಂಟ್ ಮೂಲಕ ಮಾತ್ರ












