ಉಡುಪಿ: ಡ್ರೀಮ್ ಜೋನ್ ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್ ಉಡುಪಿ ಸಂಸ್ಥೆಯು ನಗರದ ಸಿಟಿ ಬಸ್ ಸ್ಟ್ಯಾಂಡ್ ಬಳಿಯ ರಾಜ್ ಟವರ್ಸ್ ನ 4 ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಒಂದು ಅಂತರಾಷ್ಟ್ರೀಯ ಮಟ್ಟದ ಕೌಶಾಲ್ಯಾಭಿವೃದ್ದಿ ತರಬೇತಿ ಸಂಸ್ಥೆಯಾಗಿದ್ದು ಸರಕಾರದ NSDC ಯಿಂದ ಮಾನ್ಯತೆ ಪಡೆದು ಕೋರ್ಸ್ ಗಳನ್ನು ನಡೆಸುತ್ತಿದೆ. ಸಂಸ್ಥೆಯಲ್ಲಿ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಗ್ರಾಫಿಕ್ ಮತ್ತು ವೆಬ್ ಡಿಸೈನಿಂಗ್, ಮುಂತಾದ ಹಲವು ಕೋರ್ಸ್ ಗಳು ಲಭ್ಯವಿದೆ. 3 ತಿಂಗಳ ಅಲ್ಪಾವಧಿ ಕೋರ್ಸ್ ನಿಂದ ಹಿಡಿದು 2 ವರ್ಷಗಳವರೆಗಿನ ಪೂರ್ಣಾವಧಿ ಕೋರ್ಸ್ ಗಳಿವೆ.
2022 ನೇ ಸಾಲಿನ ದಾಖಲಾತಿಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಸಂಸ್ಥೆಯಲ್ಲಿ ಪ್ರವೇಶಾತಿ ಪಡೆಯಲು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.