ಫೆ.6: ಕಾರ್ಕಳದಲ್ಲಿ ‘ಕಾರ್ಲ ಚಾಟ್ ಕಾರ್ನರ್’ ಉದ್ಘಾಟನೆ

ಕಾರ್ಕಳ: ಕಾರ್ಕಳ ಸೂಪರ್ ಮಾರ್ಕೆಟ್ ಹತ್ತಿರ, ಭವಾನಿ ಸರ್ಕಲ್ಸ್ ನಲ್ಲಿ ಫೆಬ್ರವರಿ 6 ರಂದು ಬೆಳಗ್ಗೆ ‘ಕಾರ್ಲಾ ಚಾಟ್ ಕಾರ್ನರ್’ ಉದ್ಘಾಟನೆಗೊಳ್ಳಲಿದೆ.

ಚಾಟ್ ಐಟಮ್ಸ್ ಗಳಾದ ಪಾವ್ಭಾಜಿ, ಕಾರ್ಲಾ ಸ್ಪೆಷಲ್ ಪಾವ್ ಭಾಜಿ, ಕಾಡ ಪಾವ್ ಭಾಜಿ, ಮಸಾಲಾಪಾವ್, ಚಾಟ್ಸ ಜೊತೆ ಮುಸುಂಬಿ ಜ್ಯೂಸ್, ಎಳ್ಳು ಜ್ಯೂಸ್ ಹಾಗೂ ವಿವಿಧ ಬಗ್ಗೆಯ ಜ್ಯೂಸ್ಗಳು ಲಭ್ಯಿ ಇವೆ.

ಸೇವ್ ಪುರಿ, ಬೇಲ್ ಪುರಿ, ಪಾನಿಪುರಿ, ಧೈಲ್ ಪುರಿ , ಮಸಾಲೆಪುರಿ, ಪಾಸ್ತಾ, ಮ್ಯಾಗಿ, ದಾಬೇಲಿ, ಮಿಲ್ಕ್ ಶೇಕ್ ಮ್ಯಾಂಗೋ ಸ್ಟ್ರಾಬೆರಿ ಬಟರ್ಸ್ಕಾಚ್ ಲಿಚ್ಚಿ, ಕಿವಿ ಹಾಗೂ ಹಲವು ಬಗೆಯ ಚಾಟ್ ಖಾದ್ಯ ಗಳು ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.