ಬಜೆ-ತಂಗಾಣ ವರ್ತೆಕಲ್ಕುಡ ದೈವಸ್ಥಾನ: ಡಿ. 16ಕ್ಕೆ ಕಾಲಾವಧಿ ನೇಮೋತ್ಸವ

ಕುಕ್ಕೆಹಳ್ಳಿ: 109 ವರ್ಷಗಳ ಇತಿಹಾಸವಿರುವ ಶ್ರೀ ಮಹಾಲಿಂಗೇಶ್ವರ ಪ್ರಸನ್ನ
ಶ್ರೀ ವರ್ತೆಕಲ್ಕುಡ ದೈವಸ್ಥಾನ ಬಜೆ- ತಂಗಾಣ ಇದರ ಕಾಲಾವಧಿ ನೇಮೋತ್ಸವ
ಇದೇ ಬರುವ ಡಿ.16ರ ಗುರುವಾರ ನಡೆಯಲಿದೆ.

ಅಂದು ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, 7 ಗಂಟೆಗೆ ಅನ್ನಸಂತರ್ಪಣೆ, 8 ಗಂಟೆಗೆ ಹೂವಿನಪೂಜೆ, 9 ಗಂಟೆಗೆ ದೈವಗಳ ನೇಮೋತ್ಸವ ಜರುಗಲಿದೆ ಎಂದು ತಂಗಾಣ ಕುಟಂಬಸ್ಥರು ತಿಳಿಸಿದ್ದಾರೆ.