ಉಡುಪಿ: ಇಲ್ಲಿನ ಲಕ್ಷ್ಮೀಂದ್ರನಗರ ನಿವಾಸಿ ಲಲಿತಾ ಎಸ್. ಶೆಟ್ಟಿಗಾರ್ (72) ಮಂಗಳವಾರ ನಿಧನರಾದರು.
ಮೃತರಿಗೆ ವಿಜಯ ಕರ್ನಾಟಕ ಉಡುಪಿ ಆವೃತ್ತಿಯ ಜಾಹೀರಾತು ವಿಭಾಗದ ಡೆಪ್ಯುಟಿ ಮ್ಯಾನೇಜರ್ ರವಿ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.
ಮೃತರ ಅಂತ್ಯಕ್ರಿಯೆಯು ಸೆ. 22 ರಂದು ಬೆಳಗ್ಗೆ 9.30 ರ ಸುಮಾರಿಗೆ ಇಂದ್ರಾಳಿ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.