ಈ ಐದು ಬಗೆಯ ಆಹಾರ ತಿನ್ನಿ ಸಾಕು :ಗ್ಯಾರಂಟಿ ನಿಮ್ಮ ದೇಹ ಬಲಗೊಳ್ಳುತ್ತೆ !

ದೇಹ ಸದೃಢವಾಗಬೇಕು ಎನ್ನುವುದು ಬಹುತೇಕ ಜನರ ಆಸೆ. ಆದ್ರೆ ಹಾಗೆ ಆಗಲು ಏನು ಆಹಾರ ಸೇವಿಸಬೇಕು ಎನ್ನುವ ಕುರಿತು ಅವರಿಗೆ ಅರಿವಿರಲ್ಲ. ದೇಹ ಬಲಗೊಳ್ಳಲು ಯಾವ ಆಹಾರ ಸೇವಿಸಬೇಕು ಎನ್ನುವುದನ್ನು ನಾವ್ ಹೇಳ್ತೇವೆ. ಇದನ್ನು ಫಾಲೋ ಮಾಡಿದ ಕೆಲವೇ ತಿಂಗಳುಗಳಲ್ಲಿ ನಿಮ್ಮ ದೇಹ ಸದೃಢಗೊಂಡ ಕುರಿತು ನಿಮಗೇ ಅರಿವಾಗಲಿದೆ.

 ಬಾಳೆ ಹಣ್ಣು 


ಬಾಳೆಹಣ್ಣಿನಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಇದೆ. ಬಾಳೆಹಣ್ಣನ್ನು ನಿಮ್ಮ ಡಯಟಿನಲ್ಲಿ (Diet) ಬಳಸಿಕೊಂಡರೆ, ನಿಮ್ಮ ತೂಕ ಹೆಚ್ಚುವುದರಲ್ಲಿ ಸಂದೇಹವಿಲ್ಲ.

  ತುಪ್ಪ

ತೂಕ ಹೆಚ್ಚಿಸಿಕೊಳ್ಳಬೇಕಾದರೆ ನಿಮ್ಮ  ಊಟದ ಮೆನುವಿನಲ್ಲಿ ತುಪ್ಪ (Ghee) ಇರಲಿ.  ತುಪ್ಪದಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಜೊತೆಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿಡುತ್ತದೆ.

 ಆಲೂಗಡ್ಡೆ


ಕೃಶಕಾಯದ ಸಮಸ್ಯೆಯಿಂದ ಬಳಲುತಿದ್ದರೆ ಆಲೂಗಡ್ಡೆ (Potato) ತಿನ್ನಬೇಕು. ಆಲೂಗಡ್ಡೆ ನಿಮ್ಮ ತೂಕ ಹೆಚ್ಚಿಸುತ್ತದೆ. ಅಲೂ ನಿಮ್ಮ ತೂಕ ಹೆಚ್ಚಿಸುತ್ತದೆ.

 ಚಿಕನ್

ನೀವು ನಾನ್ ವೆಜಿಟೇರಿಯನ್ (Non vegetarian)ಆಗಿದ್ದರೆ ಖಂಡಿತಾ ನಿಮ್ಮ  ಊಟದ ಮೆನುವಿನಲ್ಲಿ ಚಿಕನ್ (Chicken) ಇಟ್ಟು ಕೊಳ್ಳಿ. ಚಿಕನ್ ನಿಮ್ಮ ತೂಕ ಹೆಚ್ಚಿಸುತ್ತದೆ. ಚಿಕನ್ ಪ್ರೊಟೀನ್ ನ ಅತಿ ಉತ್ತಮ ಮೂಲ. ಚಿಕನ್  ತಿಂದರೆ ಒಳ್ಳೆಯದು.

ಡ್ರೈ ಫ್ರೂಟ್ಸ್ 


ದಿನವೂ ಡ್ರೈ ಫ್ರೂಟ್ಸ್ ತಿಂದರೆ ದೇಹಾರೋಗ್ಯ ವೃದ್ದಿಯಾಗುತ್ತದೆ. ಶರೀರ ಹೆಲ್ತಿ ಆಗಿರುತ್ತದೆ. ಡ್ರೈ ಫ್ರೂಟ್ಸ್  ತಿಂದರೆ ತೂಕ ಹೆಚ್ಚುತ್ತದೆ.