ಚೆನ್ನೈ: 2021ಗೆ ನಡೆಯಲಿರುವ ಐಪಿಎಲ್ 14 ಆವೃತ್ತಿಗೆ ಇಂದು ಹರಾಜು ಪ್ರಕ್ರಿಯೆ ನಡೆದಿದೆ. ಸ್ಟಾರ್ ಆಟಗಾರರು ಎನಿಸಿಕೊಂಡ ಅನೇಕರು ಇಂದು ಅನ್ಸೋಲ್ಡ್ ಆಗಿದ್ದಾರೆ.
ಅನ್ಸೋಲ್ಡ್ ಆದ ಆಟಗಾರರ ಹೆಸರು ಇಲ್ಲಿದೆ.
ಮೊದಲ ಹಂತದಲ್ಲಿ ಮಾರಾಟವಾಗದೆ ಉಳಿದ ಆಟಗಾರರು.
ಆರನ್ ಫಿಂಚ್: ಮೂಲ ಬೆಲೆ 1 ಕೋಟಿ ರೂಪಾಯಿ.
ಹನುಮ ವಿಹಾರಿ: ಮೂಲ ಬೆಲೆ 1 ಕೋಟಿ ರೂಪಾಯಿ.
ಜೇಸನ್ ರಾಯ್: ಮೂಲ ಬೆಲೆ 2 ಕೋಟಿ ರೂಪಾಯಿ.
ಎವಿನ್ ಲೂಯಿಸ್:ಮೂಲ ಬೆಲೆ 1 ಕೋಟಿ ರೂಪಾಯಿ.
ಹರ್ಭಜನ್ ಸಿಂಗ್: ಮೂಲ ಬೆಲೆ 2 ಕೋಟಿ ರೂ.
ಮಾರಾಟವಾಗದೆ ಉಳಿದ ಇತರ ಆಟಗಾರರು:
ಅಲೆಕ್ಸ್ ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್, ಕುಸಲ್ ಪೆರೆರಾ, ಶೆಲ್ಡನ್ ಕಾಟ್ರೆಲ್,ವಿವೆಕ್ ಸಿಂಗ್, ಪವನ್ ನೇಗಿ, ಮಾರ್ಟಿನ್ ಗುಪ್ಟಿಲ್, ಡೆವೊನ್ ಕಾನ್ವೇ, ಡ್ಯಾರೆನ್ ಬ್ರಾವೋ, ರೋವ್ಮನ್ ಪೊವೆಲ್, ಶಾನ್ ಮಾರ್ಷ್, ಕೋರೆ ಆಂಡರ್ಸನ್, ಬೆನ್ ಕಟಿಂಗ್, ಪವನ್ ನೇಗಿ, ಮಿಚೆಲ್ ಮೆಕ್ಲೆನಾಘನ್, ಜೇಸನ್ ಬೆಹ್ರೆಂಡೋರ್ಫ್.












