ಕನಸು ಕ್ರಿಯೇಷನ್ಸ್ ನ ತುಳುಲಿಪಿ ಲಾಂಛನ ಬಿಡುಗಡೆ

ಉಡುಪಿ: ಕನಸು ಕ್ರಿಯೇಷನ್ಸ್ ಸಂಸ್ಥೆಗೆ ಆರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸ್ಥೆಯ ತುಳುಲಿಪಿ ಲಾಂಛನವನ್ನು ‘ಶಕಲಕ ಬೂಮ್ ಬೂಮ್’ ತುಳು ಮತ್ತು ಕನ್ನಡ ಚಿತ್ರದ ನಿರ್ಮಾಪಕ ನಿತ್ಯಾನಂದ ನರಸಿಂಗೆ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಸಂಸ್ಥೆಯ ಮುಂದಿನ ಯೋಜನೆಗಳು ಯಶಸ್ಸು ಕೀರ್ತಿಯನ್ನು ಸಾಧಿಸಲಿ ಎಂದು ತಂಡದ ಸದಸ್ಯರೆಲ್ಲರಿಗೂ ಶುಭಾಶಯ ಕೋರಿದರು.