ಚಳಿಗಾಲ ಶುರುವಾಗಿದೆ. ಸುತ್ತಲಿನ ಪರಿಸರವೀಗ ಕೂಲ್ ಆಂಡ್ ಕ್ಯೂಟ್ ಆಗಿದೆ. ಈ ಟೈಮ್ ನಲ್ಲಿ ಎಲ್ಲಾದ್ರೂ ನೀವೊಂದು ಪ್ರವಾಸ ಮಾಡಿದರೆ, ಹೊಸಹೊಸ ಊರಿನ ಪ್ರೇಕ್ಷಣೀಯ ಸ್ಥಳಗಳನ್ನು, ನೇಚರ್ ಸ್ಪಾಟ್ ಗಳನ್ನೋ ಆಸ್ವಾದಿಸಿದರೆ ಅದರಲ್ಲಿ ಸಿಗುವ ಮಜಾನೇ ಬೇರೆ.
ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್”.ಯಸ್ ನೂರಾರು ಜನರ ಪ್ರವಾಸದ ಕನಸುಗಳನ್ನು ಈಗಾಗಲೇ ನನಸು ಮಾಡಿದೆ. ನೀವು ಕಂಡ ಪ್ರವಾಸದ ಕನಸುಗಳನ್ನೂ ನನಸು ಮಾಡುತ್ತದೆ “ಡ್ರೀಮ್ ಹಾಲಿಡೇಸ್”.
ಚಳಿಗಾಲ ಎಂದರೆ ಪ್ರವಾಸ ಮಾಡಲು ಸೂಕ್ತ ಕಾಲ. ವಿಕೇಂಡ್ ನಲ್ಲಿ ಜಾಲಿ ಮಾಡಬೇಕು, ತಮ್ಮ ಸುತ್ತಲಿರುವ ಪ್ರೇಕ್ಷಣೀಯ ತಾಣಗಳನ್ನು ನೋಡಿ ಖುಷಿಪಡಬೇಕು ಎನ್ನುವವರಿಗೆ ಡ್ರೀಮ್ ಹಾಲಿಡೇಸ್ ಪ್ರವಾಸದ ದಾರಿ ತೋರಿಸುತ್ತದೆ.
ಬಿಡುವಿನಲ್ಲಿ ಮನಸ್ಸನ್ನು ಫ್ರೀಯಾಗಿಸಲು, ದೈನಂದಿನ ಜಂಜಢಗಳಿಂದ ದೂರವಾಗಿ ನಿಜವಾದ ಪ್ರವಾಸದ ಖುಷಿ ಅನುಭವಿಸಲು ಪ್ರೇರೇಸುತ್ತಿದೆ ಉಡುಪಿಯ ಡ್ರೀಮ್ ಹಾಲಿಡೇಸ್ ಸಂಸ್ಥೆ. ಪ್ರವಾಸ ಮಾಡುವಾಗ ಮುಖ್ಯವಾಗಿ ಬೇಕಾಗಿರೋದು ಸೇಫ್ಟಿ ಮತ್ತು ಕಂಫರ್ಟ್. ಈ ಸೇಫ್ಟಿ ಮತ್ತು ಕಂಫರ್ಟ್ ಅನ್ನು ನೀಡುವಲ್ಲಿ ಡ್ರೀಮ್ ಹಾಲಿಡೇಸ್ ಎಂದಿಗೂ ಹಿಂದೆ ಬಿದ್ದಿಲ್ಲ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪೂನಂ ಶೆಟ್ಟಿ ಅವರು ಕೂಡ ಪ್ರವಾಸಿಗರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ.
ರಿಯಲ್ ಖುಷಿ ಪಡೆಯಲು ಒಂದು ಪ್ರವಾಸ ಮಾಡಿ:
ನಿಮ್ಮ ಪ್ರೀತಿಪಾತ್ರರ ಜೊತೆ ಟ್ರಾವೆಲ್ ಮಾಡಬೇಕು ಎನ್ನುವ ಕನಸು ನಿಮಗಿರಬಹುದು, ನೀವು ಹೊಸದಾಗಿ ಮದ್ವೆಯಾದವರಾದರೆ ನಿಮ್ಮ ಸಂಗಾತಿಯನ್ನು ಚಂದದ ಜಾಗಗಳಲ್ಲಿ ಸುತ್ತಾಡಿಸಬೇಕು ಎನ್ನುವ ಆಸೆ ನಿಮಗಿರಿರಬಹುದು, ಅಥವಾ ಫ್ಯಾಮಿಲಿ ಜೊತೆಗೊಂದು ಆಲ್ ಇಂಡಿಯಾ ಟೂರ್ ಮಾಡಬೇಕು, ಸ್ನೇಹಿತರ ಜೊತೆಗೆ ಅಡ್ವೆಂಚರ ಸ್ ಸ್ಥಳಗಳಿಗೆ ಹೋಗಬೇಕು ಎನ್ನುವ ಕನಸು ನಿಮಗಿರಬಹುದು ಇಂತಹ ಪ್ರವಾಸದ ಯಾವುದೇ ಕನಸುಗಳು ನಿಮಗರಿಲಿ ಅವುಗಳನ್ನು ಮಣಿಪಾಲದ ಡ್ರೀಮ್ ಹಾಲಿಡೇಸ್ ನನಸು ಮಾಡುತ್ತೆ.
ಲೇಡಿಸ್ ಟ್ರಿಪ್-ಎಜುಕೇಶನಲ್ ಟೂರ್:
ಲೇಡಿಸ್ ಸ್ಪೆಷಲ್ ಟೂರ್ ಡ್ರೀಮ್ ಹಾಲಿಡೇಸ್ ನ ಒಂದು ಸ್ಪೆಷಲ್ ಟೂರ್ ಪ್ಯಾಕೇಜ್. ಮಹಿಳೆಯರಿಗೆ ಇದೊಂದು ಬೆಸ್ಟ್ ಆಯ್ಕೆ. ಇನ್ನು ಎಜುಕೇಶನಲ್ ಟೂರ್ ಗಳನ್ನು ಏರ್ಪಡಿಸುತ್ತಿರುವ ಡ್ರೀಮ್ ಹಾಲಿಡೇಸ್ ಈಗಾಗಲೇ ಮಣಿಪಾಲ್ ಯುನಿವರ್ಸಿಟಿ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರವಾಸ ಆಯೋಜಿಸಿದೆ.
“ಡ್ರೀಮ್ ಹಾಲಿಡೇಸ್ ನಿಂದ ನಮ್ಮ ವಿದ್ಯಾರ್ಥಿಗಳಿಗೆ ದುಬೈ ಗೆ ಹಮ್ಮಿಕೊಂಡ ಶೈಕ್ಷಣಿಕ ಟೂರ್ ಅದ್ಬುತವಾಗಿತ್ತು. ಸಂಸ್ಥೆಯ ವತಿಯಿಂದಲೇ ಅತ್ಯುತ್ತಮ ಲಾಡ್ಜಿಂಗ್, ವಿಸಾ ಪ್ರೊಸೆಸಿಂಗ್ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಲಾಗಿತ್ತು.ಸುಮಾರು 332 ರಷ್ಟು ವಿದ್ಯಾರ್ಥಿಗಳಿಗೆ ಲಾಡ್ಜಿಂಜ್ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಡ್ರೀಮ್ ಹಾಲಿಡೇಸ್ ನಿಂದ ವಿದ್ಯಾರ್ಥಿಗಳು 25 ಕ್ಕೂ ಹೆಚ್ಚು ಬಿಸಿನೆಸ್ ಲೊಕೋಶನ್ ಗಳನ್ನು ಸಂದರ್ಶಿಸುವಂತಾಯಿತು. ಪ್ರವಾಸ ಮಾಡಬೇಕು ಎನ್ನುವ ಕನಸಿದ್ದವರಿಗೆ ಡ್ರೀಮ್ ಹಾಲಿಡೇಸ್ ಮೂಲಕ ಪ್ರವಾಸ ಕೈಗೊಳ್ಳುವುದು ದಿ ಬೆಸ್ಟ್ ಆಯ್ಕೆ ಎನ್ನುತ್ತಾರೆ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಜೀವನ್ ಜೆ ಅರಕಲ್
ಅಂತರಾಷ್ಟ್ರೀಯ ಟೂರ್, ಡೊಮೆಸ್ಟಿಕ್ ಟೂರ್, ಉಡುಪಿ ಆಂಡ್ ಕರಾವಳಿ ಸ್ಪೆಷಲ್ ಮೊದಲಾದ ಟೂರ್ ಗಳು ಕೊಡುವ ಖುಷಿಯೇ ಬೇರೆ ಎನ್ನುವುದು ಡ್ರೀಮ್ ಹಾಲಿಡೇಸ್ ಮೂಲಕ ಪ್ರವಾಸ ಮಾಡಿದವರ ಅಭಿಪ್ರಾಯ
ಸಿಂಗಾಪುರಕ್ಕೆ ಡ್ರೀಮ್ ಹಾಲಿಡೇಸ್ ಜೊತೆ ಟೂರ್ ಮಾಡಬೇಕು ಎನ್ನುವುದು ನನ್ನ ದೊಡ್ಡ ಕನಸಾಗಿತ್ತು. ಆ ಕನಸು ಬಹುಬೇಗ ಸಾಕಾರವೂ ಆಯ್ತು. ಅದೊಂದು ಅದ್ಬುತ ಟೂರ್ ಪ್ಯಾಕೇಜ್ ಮತ್ತು ಅವಿಸ್ಮರಣೀಯ ಟೂರ್. ಡ್ರೀಮ್ ಹಾಲಿಡೇಸ್ ಅಚ್ಚುಕಟ್ಟಾಗಿ ಆಯೋಜಿಸಿದ್ದ ಆ ಪ್ರವಾಸದಲ್ಲಿ ನಮಗೆ ಯಾವ ಕೊರತೆಯೂ ಆಗಲಿಲ್ಲ.
ಯಾವುದಕ್ಕೂ ಹೆಚ್ಚಿನ ದರ ಚಾರ್ಜ್ ಮಾಡದೇ ಡ್ರೀಮ್ ಹಾಲಿಡೇಸ್ ನಮ್ಮ ನಿರೀಕ್ಷೆಯಂತೆ ಪ್ರವಾಸದ ಖುಷಿ ಕೊಟ್ಟಿತು. ಪ್ರವಾಸದ ಪ್ರತೀ ಕ್ಷಣವನ್ನೂ ಸೇಫ್ಟಿ ಭಾವನೆಯಿಂದ ಕಳೆಯುವಂತೆ ಡ್ರೀಮ್ ಹಾಲಿಡೇಸ್ ನಮಗೊಂದು ಅವಕಾಶ ಕೊಟ್ಟಿತು ಎನ್ನುತ್ತಾರೆ, ಡ್ರೀಮ್ ಹಾಲಿಡೇಸ್ ಮೂಲಕ ಪ್ರವಾಸದ ಖುಷಿ ಸವಿದು ಬಂದ ಉಡುಪಿಯ ಶರ್ಮಿಳಾ ಶೆಟ್ಟಿ ಅವರು.
ಇದೀಗ ಚಳಿಗಾಲದ ತಂಪು ತಂಪು ಹವೆಯಲ್ಲಿ ಪ್ರವಾಸ ಮಾಡುವ ಖುಷಿಯೇ ಬೇರೆ. ನಿಮ್ಮ ಸುಂದರ ಪ್ರವಾಸವನ್ನು ಉಡುಪಿಯ ಡ್ರೀಮ್ ಹಾಲಿಡೇಸ್ ಮೂಲಕ ಎಂಜಾಯ್ ಮಾಡಿ
ಮಣಿಪಾಲ ಡ್ರೀಮ್ ಹಾಲಿಡೇಸ್ ಸಂಪರ್ಕ: ಶ್ರೀನಿಧಿ ಕಾಂಪ್ಲೆಕ್ಸ್, ವಿ.ಪಿ.ನಗರ್ ಉಡುಪಿ-ಮೊ-9686574959, 0820 4293039 [email protected]
Www.dreamholidaysmanipal.com