ಕಾರ್ಕಳದ ಶಿವಂ ಇಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ಕಾದಿದೆ ಭಾರಿ ದೀಪಾವಳಿ ಆಫರ್.!

ಕಾರ್ಕಳ: ಈ ದೀಪಾವಳಿಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಪ್ಲ್ಯಾನ್ ಮಾಡಿದ್ದೀರಾ. ಹಬ್ಬದ ಸಂಭ್ರಮದ ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುವ ಕನಸು ಕಾಣುತ್ತಿದ್ದೀರಾ. ಹಾಗಾದ್ರೆ ಈ ಶೋರೂಮ್ ಗೆ ಒಮ್ಮೆ ಭೇಟಿ ಕೊಡಿ, ನಿಮ್ಮ ಕನಸಿನ ವಸ್ತುಗಳನ್ನು ಭಾರೀ ರಿಯಾಯಿತಿ ದರದೊಂದಿಗೆ ಪಡೆದುಕೊಳ್ಳಿ.

ಪ್ರತಿ ಖರೀದಿಗೆ ವಿಶೇಷ ಗಿಫ್ಟ್ , ಸ್ವೀಟ್ ಬಾಕ್ಸ್, ಸ್ಕ್ರ್ಯಾಚ್ ಕಾರ್ಡ್, ದೀಪಾವಳಿ ವಿಜಯೋತ್ಸವ ಕೂಪನ್ ಅನ್ನು ಪಡೆದುಕೊಂಡು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ.

ಕಾರ್ಕಳದ ‘ಶಿವಂ ಇಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್’ ನವೀಕೃತ ಶೋರೂಮ್ ನಲ್ಲಿ ದೀಪಾವಳಿ ಪ್ರಯುಕ್ತ ಭಾರಿ ರಿಯಾಯಿತಿ ದರದಲ್ಲಿ ಗೃಹೋಪಯೋಗಿ ಹಾಗೂ ಫರ್ನೀಚರ್ಸ್ ಮಾರಾಟ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಟಿವಿ, ಫ್ರಿಡ್ಜ್, ಹೋಮ್ ಥಿಯೇಟರ್, ಫ್ಯಾನ್, ಎಸಿ, ವಾಶಿಂಗ್ ಮಶೀನ್ , ಗ್ಯಾಸ್ ಸ್ಟೌವ್ ಮೊದಲಾದ ಗೃಹೋಪಯೋಗಿ ಹಾಗೂ ಫರ್ನೀಚರ್ಸ್ ವಸ್ತುಗಳು ಲಭ್ಯವಿದೆ.

ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ:
ಕಾರ್ಕಳದಲ್ಲಿ ಮೊದಲ ಬಾರಿಗೆ ಆನ್ ಲೈನ್ ಆ್ಯಪ್ ಮೂಲಕ ಮನೆಯಿಂದಲೇ ನಿಮಗೆ ಬೇಕಾದ ಕಂಪನಿಯ ಉಪಕರಣಗಳು ಹಾಗೂ ವಸ್ತುಗಳನ್ನು ಆನ್ ಲೈನ್ ದರದಲ್ಲೇ ಬುಕ್ ಮಾಡಬಹುದು. ಈ ಸೌಲಭ್ಯವನ್ನು ಶಿವಂ ಇಲೆಕ್ಟ್ರಾನಿಕ್ಸ್ ಗ್ರಾಹಕರಿಗೆ ಕಲ್ಪಿಸುತ್ತಿದೆ.

ಇದರೊಂದಿಗೆ ಸರ್ವೀಸ್ ಹಾಗೂ ಗ್ರಾಹಕರ ಸೇವೆಗಾಗಿ ನುರಿತ ತಂತ್ರಜ್ಞರಿಂದ ಡೋರ್ ಸರ್ವೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹಾಗಾದರೆ ಇನ್ನೂ ಯಾಕೆ ತಡ, ಈ ಬಾರಿಯ ದೀಪಾವಳಿಯನ್ನು ನಿಮ್ಮ ಶಿವಂನಲ್ಲಿ ಆಚರಿಸಿ, ಅತ್ಯುತ್ತಮ ದೀಪಾವಳಿ ಆಫರ್ ಗಳನ್ನು ತಮ್ಮದಾಗಿಸಿಕೊಳ್ಳಿ.