ಬೆಳ್ಮಣ್: ಸೂಡಾ ಕೊರಾಜೆ ರಸ್ತೆಗೆ 2017-18 ಸಾಲಿನಲ್ಲಿ ಮಾನ್ಯ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರು,ಬೆಳ್ಮಣ್ಣು ಮಾಜಿ ತಾ.ಪಂ. ಸದಸ್ಯರಾದ ಕ್ಷೇವಿಯರ್ ಡಿಮೆಲ್ಲೊ ಇವರ ಶಿಫಾರಸ್ಸಿನ ಮೇರೆಗೆ 10 ಲಕ್ಷ ರೂ ಸಂಸದರ ನಿಧಿಯಿಂದ ಮಂಜೂರು ಮಾಡಿರುತ್ತಾರೆ. ಈ ಕೆಲಸವನ್ನು ಕಾಂಕ್ರೀಟಿಕರಣಗೊಳಿಸುವ ಪ್ರಕ್ರಿಯೆಗೆ ಮಾಜಿ ತಾ.ಪಂ.ಸದಸ್ಯರಾದ ಕ್ಷೇವಿಯರ್ ಡಿಮೆಲ್ಲೋ ಚಾಲನೆ ನೀಡಿದರು.
ಮಾಜಿ ಪಂಚಾಯತ್ ಸದಸ್ಯರಾದ ಶಂಕರ್ ಕುಂದರ್,ಜೀರಿಮ್ ಡಿಸೋಜ,ಅನಿತಾ ಡಿಸೋಜ ಮೊದಲಾದವರು ಹಾಜರಿದ್ದರು.