ಕಡಲ ಕಿನಾರೆಯನ್ನು ಮುತ್ತಿಕ್ಕಲು ಬರುತ್ತಿರುವ ಹಾಲ್ನೊರೆಯ ಅಲೆಗಳು
ಕೆಂಪಾದವೋ ಎಲ್ಲಾ ಕೆಂಪಾದವೋ
ಬಾನಾಂಗಳದಲ್ಲಿ ಸೂರ್ಯನ ಚಿತ್ತಾರ
ನಿನ್ನ ಕೆನ್ನೆಯಂತೆ ಬಾನು ಕೆಂಪೇರಿದೆ
ಸಂಜೆಗಣ್ಣಿನ ಹಿನ್ನೋಟ
ಈ ಚೆಂದದ ಚಿತ್ರಗಳನ್ನು ಸೆರೆ ಹಿಡಿದವರು ಪ್ರಜ್ವಲ್ ಅಮೀನ್ ಪಿತ್ರೋಡಿ