Home » ಪ್ರಸಿದ್ಧ ಬೆಳ್ಳಿ ಕುಶಲಕರ್ಮಿ ಅಲೆವೂರು ನಾರಾಯಣ ಸೇರಿಗಾರ್ ನಿಧನ
ಪ್ರಸಿದ್ಧ ಬೆಳ್ಳಿ ಕುಶಲಕರ್ಮಿ ಅಲೆವೂರು ನಾರಾಯಣ ಸೇರಿಗಾರ್ ನಿಧನ
ಅಲೆವೂರು: ಪ್ರಸಿದ್ಧ ಬೆಳ್ಳಿ ಕುಶಲಕರ್ಮಿ ‘ಬೊಳ್ಳಿ ನಾರಾಯಣ’ ಖ್ಯಾತಿಯ ಅಲೆವೂರು ನಾರಾಯಣ ಸೇರಿಗಾರ್ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಇವರು ದೈವಸ್ಥಾನಗಳ ಭೂತಾರಾಧನೆ ಪರಿಕರಗಳನ್ನು ಬೆಳ್ಳಿ ಮೂಲಕ ನಿರ್ಮಿಸಿ ರಾಜ್ಯಾದ್ಯಂತ ಪ್ರಸಿದ್ಧರಾಗಿದ್ದರು. ಇವರ ಅಪ್ರತಿಮ ಸಾಧನೆಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.