ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಭ್ರಮ: ಫೋಟೋ ಗ್ಯಾಲರಿ
ಸುಮಾರು 900 -1000 ವರ್ಷಗಳಿಂದ ತನ್ನದೇ ಆದ ಇತಿಹಾಸವನ್ನು ಹೊಂದಿದ ಹಾಗೂ ನಮ್ಮ ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ಹಲವು ನರಸಿಂಹ ಕ್ಷೇತ್ರಗಳಲ್ಲಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನವು ಬಹು ಮುಖ್ಯ ಕಾರಣಿಕವಾದುದು. ಇಂದು ಶ್ರೀ ಕ್ಷೇತ್ರಕ್ಕೆ ಹಬ್ಬದ ಸಂಭ್ರಮ, ಸಾಲಿಗ್ರಾಮ ಜಾತ್ರಾ ಮಹೋತ್ಸವ ಸಂದರ್ಭ ಸೆರೆ ಹಿಡಿದ ಕೆಲವು ಚಿತ್ರ
ಚಿತ್ರ : ಅರುಣ್ ಫೋಟೋ ಪಿಕ್ಸ್ , ಕೋಟ (9945543012)