ಮೊಸರು ಅಂದ್ರೆ ಬಹಳ ಮಂದಿಗೆ ಬೇಕೇ ಬೇಕು. ಮೊಸರಿಲ್ಲದೇ ಊಟ ಸಾಧ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೊಸರು ತಿಂದ್ರೆ ಏನಾಗುತ್ತೆ? ಯಾರಿಗೆ ಬೇಕು ಮೊಸರು ಎಂದು ನಿರ್ಲಕ್ಷ್ಯ ಮಾಡುವವರು ಇದ್ದಾರೆ. ದಿನಕ್ಕೆ ಒಂದು ಕಪ್ ಮೊಸರು ಕುಡಿದರೂ ಸಾಕು ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಪ್ರಭಾವಗಳೇನು ಎನ್ನುವುದರ ಕುರಿತು ಕಾರ್ಕಳದ ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊಸರು ತಿಂದ್ರೆ ದಪ್ಪವಾಗಬಹುದಾ?ಮೊಸರು ಉಷ್ಣವೇ? ಯಾವ ದೈಹಿಕ ಸಮಸ್ಯೆಗೆಲ್ಲಾ ಮೊಸರು ಒಳ್ಳೆಯದು? ಇತ್ಯಾದಿಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ.