ಉಡುಪಿ:ಜಿಲ್ಲೆಯಲ್ಲಿ ಇದೀಗ ಮತ್ತೆರಡು ಕೊರೋನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮತ್ತೆ ಜಿಲ್ಲೆಯನ್ನು ಆತಂಕಕ್ಕೆ ದೂಡಿದೆ.
ಜಿಲ್ಲೆಯ ಒಟ್ಟು ವಿವರ ಇಲ್ಲಿದೆ:
ಈ ತನಕದ ಒಟ್ಟು ನಿಗಾ/ತಪಾಸಣೆ: 1,992
ಶನಿವಾರ ಮನೆ ನಿಗಾಕ್ಕೆ ನೋಂದಣಿ: 106
14 ದಿನಗಳ ಮನೆ ನಿಗಾ ಪೂರೈಸಿದವರು: 842
28ದಿನಗಳ ಮನೆ ನಿಗಾ ಪೂರೈಸಿದವರು: 95
ಆಸ್ಪತ್ರೆಗೆ ಕ್ವಾರಂಟೈನಿಗೆ ದಾಖಲು: 30
ಈ ತನಕ ತಪಾಸಣೆಗೆ ಮಾದರಿ ರವಾನೆ: 128
ಈ ತನಕ ತಪಾಸಣೆ ವರದಿ ಸ್ವೀಕಾರ: 122(ನೆಗೆಟಿವ್)
ಈ ತನಕ ಪೊಸಿಟಿವ್: 03
ವರದಿ ಬರಲು ಬಾಕಿ: 3
ಆಸ್ಪತ್ರೆ ನಿಗಾದಲ್ಲಿರುವವರು: 55
ಶನಿವಾರ ಆಸ್ಪತ್ರೆಯ ಐಸೊಲೇಶನ್‍ಗೆ ದಾಖಲಾದವರು: 11.ಈ ತನಕ ಮನೆ ಮತ್ತು ಆಸ್ಪತ್ರೆ ನಿಗಾದಲ್ಲಿ ಇರುವವರು: 970