ಉಡುಪಿ ಜಿಲ್ಲೆ:ಕೋರಾನಾ ಹಬ್ಬುತ್ತಿರುವ ಈ ತುರ್ತು ಪರಿಸ್ಥಿತಿಯಲ್ಲಿಯೂ ಉಡುಪಿ ಜಿಲ್ಲೆಯ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲು ಒಂದಷ್ಟು ಸಂಘ ಸಂಸ್ಥೆಗಳು, ಸಂಘಟನೆಗಳನ್ನು ತಮ್ಮ ಸೇವೆಯನ್ನು ಮೀಸಲಿಟ್ಟಿವೆ. ಅವುಗಳ ಮಾಹಿತಿ ನಿಮಗೆ ಉಡುಪಿ X Press.com ನೀಡುತ್ತಿದೆ.ಈ ಕುರಿತು ಅಗತ್ಯ ಮಾಹಿತಿಯನ್ನು ಉಡುಪಿ X Press.com ಆಗಾಗ ನಿಮಗಾಗಿ ನೀಡಲಿದೆ.
ಉಡುಪಿ ನಗರದ ಜನರಿಗಾಗಿ
ನಿಮ್ಮ ಆಸು ಪಾಸಿನಲ್ಲಿ ಯಾರಾದರೂ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿದ್ದಾರಾ ,ಮನೆ ಯಿಲ್ಲದೆ ರಸ್ತೆ ಬದಿಯಲ್ಲೇ ಮಲಗಿ ಜೀವನ ಮಾಡುವವರು ಇದ್ದಾರಾ,ಆಥವಾ ಈ ಲಾಕ್ ಡೌನ್ ನಿಂದ ಕಂಗಾಲಾಗಿ ಒಂದು ಮಧ್ಯಾಹ್ನದ ಊಟ ಸಿಕ್ಕಿದರೆ ತುಸು ನಿಟ್ಟುಸಿರು ಬಿಡುವವರಿದ್ದಾರಾ ?
ಸಂಪರ್ಕಿಸಿ :
ರಾಘವೇಂದ್ರ ಕಿಣಿ – 9242490489 (ಅನ್ನ ,ಸಾರು ಇತರ)
ದಿನೇಶ್ -9964888970 (ಸಸ್ಯಾಹಾರಿ ಊಟ )
ಹುಸೇನ್ -9945350023(ವೆಜ್ ಬಿರ್ಯಾನಿ ಮತ್ತು ಮೊಟ್ಟೆ)
ದಿನಸಿ ಸಾಮಗ್ರಿ ಹಾಗೂ ಔಷಧಗಳನ್ನು ಇನ್ನೋರ್ವ ಸ್ನೇಹಿತ ಮನೆ ಬಾಗಿಲಿಗೆ ತಲುಪಿಸುತ್ತಾರೆ
ಪ್ರಸಾದ ಕರ್ಕಡ -98459 26123
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಅಮೃತ್ ಶೆಣೈ 9845242087
ಪಳ್ಳಿ ಫ್ರೆಂಡ್ಸ್ ಪಳ್ಳಿ
ಪಳ್ಳಿ ನಿಂಜೂರು ಗ್ರಾಮಸ್ಥರಿಗೆ ತುರ್ತು ಸೇವೆಗಳ ಸಹಾಯಕ್ಕಾಗಿ
ಬಂಧುಗಳೇ, ತುಂಬಾ ಕಷ್ಟದ ಪರಿಸ್ಥಿತಿ ಇದ್ದಲ್ಲಿ ಊಟ ಅಥವಾ ಇನ್ನಿತರ ತುರ್ತು ಸೇವೆಗಳ ವ್ಯವಸ್ಥೆಗಾಗಿ ನಮ್ಮಿಂದಾಗುವ ಸೇವೆ ಸಹಾಯ ಮಾಡಲು ಸಿದ್ದರಿದ್ದಾರೆ
ಸಂಪರ್ಕಿಸಿ:- ಪಳ್ಳಿ ಫ್ರೆಂಡ್ಸ್ ಪಳ್ಳಿ
ಕಾಂತೇಶ್ ಶೆಟ್ಟಿ -9535242701
ಶ್ರೀಕಾಂತ್ ಪ್ರಭು- 9481508387
ಸಂದೀಪ್ ಅಮೀನ್- 8105136538
ಪ್ರೀತೇಶ್ ಕಾಮತ್ -9886723038
ಎರ್ಲಪಾಡಿ(ಕಾರ್ಕಳ ತಾಲೂಕು) ಗ್ರಾಮದ ಜಾರ್ಕಳ ವಾರ್ಡಿನ ಎಲ್ಲಾ ಗ್ರಾಮಸ್ಥರಿಗೆ
ಜಾರ್ಕಳ ವಾರ್ಡಿನ ಎಲ್ಲಾ ಮನೆಯವರಿಗೆ ದಿನ ಬಳಕೆಗೆ ಅಗತ್ಯವಿರುವ ಆಹಾರ ವಸ್ತುಗಳ ಸಮಸ್ಯೆ ಇದ್ದಲ್ಲಿ ಯಾರಿಗಾದರೂ ಆಹಾರ ವಸ್ತುಗಳು ಬೇಕಾಗಿದ್ದಲ್ಲಿ ನಾಗರಾಜ್ ತಂತ್ರಿ ಜಾರ್ಕಳ ಇವರು ವ್ಯವಸ್ಥೆಯನ್ನು ಮಾಡಿಕೊಡುತ್ತೇನೆಂದು ತಿಳಿಸಿರುತ್ತಾರೆ, ಅವರ ಮನೆಗೆ ಯಾರೂ ಹೋಗುವ ಅವಶ್ಯಕತೆ ಇರುವುದಿಲ್ಲ, ಈ ವ್ಯವಸ್ಥೆಯನ್ನು ನಿಮ್ಮ ಮನೆಗೆ ತಂದು ಕೊಡುವ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಲಾಲ್, ಗ್ರಾ.ಪಂ. ಸದಸ್ಯರಾದ ಶ್ರೀನಿವಾಸ್ ಪೂಜಾರಿ, ಜಾರ್ಕಳದ ಪ್ರಮುಖರಾಗಿರುವ ನಾಗರಾಜ್ ಆಚಾರ್ಯ ಮಾಡಿಕೊಡಲಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ::
ನಾಗರಾಜ್ ತಂತ್ರಿ ಜಾರ್ಕಳ
9880191020
ವಸಂತ್ ಕುಲಾಲ್
994599895
ಶ್ರೀನಿವಾಸ್ ಪೂಜಾರಿ
9902205358
ನಾಗರಾಜ್ ಆಚಾರ್ಯ
9845438209












