Home » ಉಜಿರೆಯಲ್ಲಿ ಆಲಿಕಲ್ಲು ಮಳೆ, ಪಶ್ಚಿಮ ಘಟ್ಟ ಪ್ರದೇಶದಲ್ಲೂ ಬಂತು ಗಾಳಿ ಮಳೆ
ಉಜಿರೆಯಲ್ಲಿ ಆಲಿಕಲ್ಲು ಮಳೆ, ಪಶ್ಚಿಮ ಘಟ್ಟ ಪ್ರದೇಶದಲ್ಲೂ ಬಂತು ಗಾಳಿ ಮಳೆ
ಉಜಿರೆ: ಕೋರೋನಾ ಭಯದಿಂದ ಪ್ರತೀ ಊರು ತತ್ತರಿಸಿರುವ ಈ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶಗಳಾದ ಕಳಸ, ಕುದರೆಮುಖ,ಹೊರನಾಡು ಭಾಗಗಳಲ್ಲಿ ಗಾಳಿ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಮೋಡದ ವಾತಾವರಣವಿತ್ತು.ಇದು ಈ ಬೇಸಿಗೆಯಲ್ಲಿ ಸುರಿದ ಎರಡನೆಯ ಮಳೆಯಾಗಿದೆ.