ಉಡುಪಿ; ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ಸಕ್ಷಮ್ ವತಿಯಿಂದ ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಕಟಪಾಡಿ ಎಸ್ ವಿ ಕೆ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕೆ. ಪ್ರಥಮ ಕಾಮತ್ ಟಾಪ್ 100ರಲ್ಲಿ ವಿಜೇತ ನಾಗಿ ಸಮಾಧಾನಕರ ಬಹುಮಾನ ಲೆನೋವ ಟ್ಯಾಬ್ ಅನ್ನು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಲೋಕ್ ತ್ರಿಪಾಠಿ ಅವರಿಂದ ಸ್ವೀಕರಿಸಿದನು . ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿಯಾದ ಈತ ಕಟಪಾಡಿಯ ನಾಗೇಶ್ ಕಾಮತ್, ಕೆ. ಸುಜಾತಾ ಕಾಮತ್ ಅವರ ಪುತ್ರ.