ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಿನಾಂಕ ನವೆಂಬರ್ 28 ಶನಿವಾರ 2026 ದೀಪೋತ್ಸವ ನಡೆಯಲಿದೆ.
ಅದೇ ದಿನ ಬೆಳಿಗ್ಗೆ ಉಷಕಾಲ ಪೂಜೆ 9.00 ಕ್ಕೆ ಪ್ರಾರ್ಥನೆ, ನವಕ ಪ್ರದಾನ ಹೋಮ ರುದ್ರಾಭಿಷೇಕ ಮಹಾಪೂಜೆ ಹಾಗೂ 12.30ಕ್ಕೆ ಅನ್ನಸಂತರ್ಪಣೆ ನಡೆಯಲ್ಲಿದೆ ರಾತ್ರಿ 7.15ಕ್ಕೆ ದೀಪರಾಧನೆ, ರಂಗಪೂಜೆ ನಡೆಯಲ್ಲಿರುವುದು ಎಂದು ದೇವಲಯಾದ ಪ್ರಕಟಣೆ ತಿಳಿಸಿದೆ.















