ಉಡುಪಿ: ಪತ್ರಿಕಾ ಸರಬರಾಜು ಮಾಡಲು ಯುವಕ/ ಯುವತಿಯರು ಬೇಕಾಗಿದ್ದಾರೆ.

ಉಡುಪಿ: ಉಡುಪಿ ನಗರ ಭಾಗದ ನಮ್ಮ ಗ್ರಾಹಕರಿಗೆ ಪತ್ರಿಕಾ ಸರಬರಾಜು ಮಾಡಲು ದ್ವಿಚಕ್ರ ವಾಹನ ಹೊಂದಿರುವ ಆಸಕ್ತ ಯುವಕ/ ಯುವತಿಯರು ಬೇಕಾಗಿದ್ದಾರೆ.

ಮಾಸಿಕ 8-10 ಸಾವಿರ ವೇತನ ನೀಡಲಾಗುವುದು. ‌ಸಂಪರ್ಕಿಸಿ: 8217530257