ಕಾರ್ಕಳ: ಕಾರ್ಕಳದ ಅನಂತಶಯನ ರಸ್ತೆಯ,ಸದಾಶಿವ ಟವರ್ ನಲ್ಲಿರುವ ಪ್ರಸಿದ್ಧ ಚಿನ್ನಾಭರಣ ಮಳಿಗೆ ನ್ಯೂ ಪವನ್ ಜ್ಯುವೆಲ್ಲರ್ಸ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ಈ ಹಬ್ಬದ ಖರೀದಿಯಲ್ಲಿ ಗ್ರಾಹಕರು , ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿ ಪಡೆಯುವ ಅತ್ಯುತ್ತಮ ಅವಕಾಶ ಇಲ್ಲಿದೆ.
ಎಷ್ಟು ರಿಯಾಯಿತಿ? ಏನು ಆಫರ್?
ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ರೂ. 300 ರಿಯಾಯಿತಿ ನೀಡಲಾಗುತ್ತಿದೆ. ಒಂದು ಕೆ.ಜಿ. ಬೆಳ್ಳಿ ಸಾಮಗ್ರಿಗಳ ಖರೀದಿಗೆ ರೂ. 5,000 ರಿಯಾಯಿತಿ ಹಾಗೂ ವಜ್ರಾಭರಣಗಳ ಖರೀದಿಗೆ ಪ್ರತಿ ಕ್ಯಾರೆಟ್ಗೆ ರೂ.7,000 ರಿಯಾಯಿತಿ ಘೋಷಿಸಲಾಗಿದೆ.
ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಈ ವಿಶೇಷ ಕೊಡುಗೆಯು ನವೆಂಬರ್ 10ರವರೆಗೆ ಇರಲಿದ್ದು, ಕಾರ್ಕಳದ ಗ್ರಾಹಕರು ಈ ಅತ್ಯುತ್ತಮ ಅವಕಾಶವನ್ನು ಮಿಸ್ ಮಾಡದೇ ಪಡೆದುಕೊಳ್ಳಬಹುದು. ಸಂಪರ್ಕ: 08258-230916, 8310492199















