ಮಣಿಪಾಲ: ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಮಣಿಪಾಲದ MSDC (ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್) ಹಾಗೂ Orane International ವತಿಯಿಂದ ದೀಪಾವಳಿ ವಿಶೇಷ ಕೊಡುಗೆ ಘೋಷಿಸಲಾಗಿದೆ. ವಿವಿಧ ವೃತ್ತಿಪರ ಬ್ಯೂಟಿ ಕೋರ್ಸ್ಗಳ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ವಿಶೇಷ ಕಾರ್ಯಾಗಾರಗಳು ಮತ್ತು ಉಡುಗೊರೆಗಳನ್ನೂ ಪಡೆಯುವ ಅವಕಾಶವಿದೆ.
ಕೋರ್ಸ್ಗಳ ವಿಶೇಷ ಕೊಡುಗೆಗಳು
- ಕಾಸ್ಮೆಟಾಲಜಿ ಕೋರ್ಸ್: ಕೋರ್ಸ್ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ, ಉಚಿತ ನ್ಯೂಟ್ರಿಷನ್ ಕಾರ್ಯಾಗಾರ, ಸೀರೆ ಬಾಕ್ಸ್ ಫೋಲ್ಡಿಂಗ್ ಕಾರ್ಯಾಗಾರ ಹಾಗೂ ಜೆಲ್ ಎಕ್ಸ್ಟೆನ್ಶನ್ ಕಾರ್ಯಾಗಾರದ ಒಂದು ಉಚಿತ ಸೆಷನ್.
- ಪ್ರೊಫೆಷನಲ್ ಮೇಕಪ್ ಡಿಪ್ಲೊಮಾ: ಶೇ. 25ರಷ್ಟು ಶುಲ್ಕ ರಿಯಾಯಿತಿ, ಐಶ್ಯಾಡೋ ಪ್ಯಾಲೆಟ್ ಉಡುಗೊರೆ ಹಾಗೂ ಉಚಿತ ಬಾಕ್ಸ್ ಪ್ಲೀಟಿಂಗ್ ಕಾರ್ಯಾಗಾರ.
- ನೇಲ್ ಟೆಕ್ನಿಷಿಯನ್ ಡಿಪ್ಲೊಮಾ: ಶೇ. 25ರಷ್ಟು ಶುಲ್ಕ ರಿಯಾಯಿತಿ, ಜೆಲ್ ಪಾಲಿಶ್ ಮತ್ತು ಮ್ಯಾಗ್ನೆಟಿಕ್ ಯುವಿ ಉಡುಗೊರೆ ಹಾಗೂ ಉಚಿತ ನ್ಯೂಟ್ರಿಷನ್ ಮತ್ತು ಬಾಕ್ಸ್ ಪ್ಲೀಟಿಂಗ್ ಕಾರ್ಯಾಗಾರಗಳು.
ಸೌಂದರ್ಯ ಕ್ಷೇತ್ರದಲ್ಲಿ ಕೌಶಲ ಬೆಳೆಸಿಕೊಂಡು ಉದ್ಯೋಗ ಅಥವಾ ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಈ ಕೋರ್ಸ್ಗಳು ಉಪಯುಕ್ತವಾಗಲಿವೆ. ಈ ವಿಶೇಷ ಕೊಡುಗೆ 2026ರ ಅಕ್ಟೋಬರ್ 12ರಿಂದ ನವೆಂಬರ್ 30ರವರೆಗೆ ಮಾನ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿ ಮತ್ತು ದಾಖಲಾತಿಗಾಗಿ 8123165068 ಅಥವಾ 8123165069 ಸಂಖ್ಯೆಗೆ ಕರೆ ಅಥವಾ ವಾಟ್ಸ್ಆ್ಯಪ್ ಮಾಡಬಹುದು.
ವೆಬ್ಸೈಟ್: www.msdcskills.org ಇಮೇಲ್: [email protected]















