ಫುಟ್ಬಾಲ್ ಬಾಲಕರ ವಿಭಾಗದಲ್ಲಿ ವಿಜೇತರಾದ ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿಗೆ ರನ್ನರ್ ಅಪ್

ಬ್ರಹ್ಮಾವರ: ಫುಟ್ಬಾಲ್ ಬಾಲಕರ ವಿಭಾಗದಲ್ಲಿ ವಿಜೇತರಾಗಿ ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಹಾಗೂ ರನ್ನರ್ ಅಪ್ ಸ್ಥಾನ ವಿವೇಕ ಪದವಿ ಪೂರ್ವ ಕಾಲೇಜ್ ಕೋಟಗೆ ಸಿಕ್ಕಿದೆ.

ಬಾಲಕಿಯರ ವಿಭಾಗ ವಿಜೇತರು ವಿವೇಕ ಪದವಿ ಪೂರ್ವ ಕಾಲೇಜ್ ಕೋಟ ರನ್ನರ್ ಅಪ್ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ವಾಲಿಬಾಲ್ ಬಾಲಕಿಯರ ವಿಭಾಗ ವಿಜೇತರು ಎಸ್ ಡಿ ಪಿ ಟಿ ಪದವಿ ಪೂರ್ವ ಕಾಲೇಜು ಮಂದರ್ತಿ, ರನ್ನರ್ ಅಪ್ ಸರಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರಬಾಲಕರು ವಿಜೇತರು ಎಸ್ಎಂಎಸ್ ಪದವಿಪೂರ್ವ ಕಾಲೇಜು ಬ್ರಹ್ಮಾವರ ರನ್ನರ್ ಅಪ್ ವಿವೇಕ ಪದವಿಪೂರ್ವ ಕಾಲೇಜ್ ಕೋಟ.

ವಾಲಿಬಾಲ್ ಬಾಲಕರ ವಿಭಾಗದ ಅಲ್ರೌಂಡರ್ ಶಮಿತ್ ಎಸ್ಎಂಎಸ್ ಪಿ ಯು ಬ್ರಹ್ಮಾವರ, ಬಾಲಕಿಯರ ವಿಭಾಗದಲ್ಲಿ ಸಹನ ಎಸ್ ಡಿ ಪಿ ಟಿ ಪಿ ಯು ಕಾಲೇಜು ಮಂದರ್ತಿ.