ಮಣಿಪಾಲ: ಉದ್ಯೋಗಾವಕಾಶಗಳಿಗೆ ಪೂರಕವಾದ ಕೌಶಲ್ಯಗಳನ್ನು ಕಲಿಯಲು ಬಯಸುವ ಯುವಜನರಿಗೆ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC)ನಲ್ಲಿ ವಿವಿಧ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಪ್ರವೇಶ ಆರಂಭವಾಗಿದೆ.
MSDCಯಲ್ಲಿ 3, 6 ಮತ್ತು 12 ತಿಂಗಳ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು ಮತ್ತು ಕೈಗಾರಿಕಾ ವಲಯದೊಂದಿಗೆ ಸಂಯೋಜಿತ ಅಪ್ರೆಂಟಿಸ್‌ಶಿಪ್ ಅವಕಾಶಗಳು ಲಭ್ಯವಿವೆ. ಪ್ರಾಯೋಗಿಕ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಉದ್ಯೋಗ ಕ್ಷೇತ್ರಕ್ಕೆ ಸಿದ್ಧಪಡಿಸುವ ಉದ್ದೇಶದಿಂದ ಕೋರ್ಸ್‌ಗಳನ್ನು ರೂಪಿಸಲಾಗಿದೆ.
IT & AI, IoT, ರೋಬೋಟಿಕ್ಸ್, ಇಂಡಸ್ಟ್ರಿಯಲ್ ಆಟೊಮೇಷನ್, ಡ್ರೋನ್ ಟೆಕ್ನಾಲಜಿ, PCB ಡಿಸೈನ್, 3D ಪ್ರಿಂಟಿಂಗ್, ಆಟೊಮೋಟಿವ್ ಮತ್ತು EV, CNC ಮಷಿನಿಂಗ್, HVAC, ಬ್ಯೂಟಿ & ವೆಲ್‌ನೆಸ್, ಅನಿಮೇಷನ್, ಫ್ಯಾಷನ್ ಮತ್ತು ಇಂಟೀರಿಯರ್ ಡಿಸೈನ್, ವುಡ್‌ಕ್ರಾಫ್ಟ್ ಹಾಗೂ ಕಾರ್ಪೆಂಟ್ರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತರಬೇತಿ ಪಡೆಯಲು ಅವಕಾಶವಿದೆ.
ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಪ್ಲೇಸ್‌ಮೆಂಟ್ ಸಪೋರ್ಟ್ ಕೂಡ ಒದಗಿಸಲಾಗುತ್ತಿದೆ. ವರ್ಷಪೂರ್ತಿ ಪ್ರವೇಶ ಹಾಗೂ ವಾಕ್-ಇನ್ ಸೌಲಭ್ಯ ಲಭ್ಯವಿದ್ದು, ಆಸಕ್ತರು MSDCಯನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: 81231 65069, www.msdskills.org, [email protected]















