ಕುಂದಾಪುರ: ಕೋರಲ್ ಎಡ್ಜ್ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ

ಕುಂದಾಪುರ: ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ 1.2 ಎಕರೆ ಜಾಗದಲ್ಲಿ ಶ್ರೀ ರಾಜರಾಜೇಶ್ವರಿ ಕನ್ಸ್ಟ್ರಕ್ಷನ್ ಇಲ್ಲಿನ ಪುರಸಭೆ ವ್ಯಾಪ್ತಿಯ ವೆಸ್ಟ್ ಬ್ಲಾಕ್ ರಸ್ತೆಯಲ್ಲಿ ನಿರ್ಮಿಸಲಿರುವ ಕೋರಲ್ ಎಡ್ಜ್ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ ಡಿ. 11 ರಂದು ನಡೆಯಿತು.

ಶ್ರೀ ರಾಜರಾಜೇಶ್ವರಿ ನಿರ್ಮಾಣ ಸಂಸ್ಥೆಯ ಮಾಲಕ ರವಿ ರಾಮಚಂದ್ರ ಬೆಂಗಳೂರು, ಪ್ರಾಜೆಕ್ಟ್ ಹೆಡ್ ದಿನೇಶ್ ಕಾರಂತ, ಶಾರದ ಕಾರಂತ, ನಿತಾ, ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ, ಪುರಸಭೆ ಸದಸ್ಯ ಮೋಹನದಾಸ ಶೆಣೈ, ಉದ್ಯಮಿ ಕೆ. ಆರ್. ನಾಯಕ್, ಕಲಾಕ್ಷೇತ್ರ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ಉಪಸ್ಥಿತರಿದ್ದರು.

ಕೋರಲ್ ಎಡ್ಜ್ ವಸತಿ ಸಮುಚ್ಚಯ ಸ್ಪೆಷಾಲಿಟಿ:

1.2 ಎಕರೆ ಜಾಗದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಕೊರಲ್ ಎಡ್ಜ್ ಅಪಾರ್ಟ್ಮೆಂಟ್ನಲ್ಲಿ 92 ಪ್ಲ್ಯಾಟ್ ಗಳನ್ನು ಹೊಂದಲಿದ್ದು, ಪ್ರತಿಯೊಂದು ಫ್ಲೈಟ್ ಪ್ರತ್ಯೇಕ ಗೋಡೆಗಳನ್ನು ಹೊಂದಿರಲಿದೆ. ಸ್ವಿಮ್ಮಿಂಗ್ ಪೂಲ್, ಒಳಾಂಗಣ ಮತ್ತು ಹೊರಾಂಗಣ ಕ್ರೀಡೆ, ಜಾಗಿಂಗ್ ಟ್ರ್ಯಾಕ್ ಸಹಿತ ಅನೇಕ ಸೌಲಭ್ಯಗಳು ಇರಲಿವೆ.

ಕೈಗೆಟುಕುವ ದರದಲ್ಲಿ ಉನ್ನತ-ಗುಣಮಟ್ಟದ ಪ್ಲ್ಯಾಟ್ ಗಳನ್ನು ನೀಡಲಿದ್ದು, 1 ಬೆಡ್ ರೂಮ್ ನ ಪ್ಲ್ಯಾಟ್ ಗೆ 27 ಲಕ್ಷ ರೂ., 2 ಬೆಡ್ ರೂಮ್ ನ ಪ್ಲ್ಯಾಟ್ ಗೆ 38 ಲಕ್ಷ ರೂ., 3 ಬೆಡ್ ರೂಮ್ ನ ಪ್ಲ್ಯಾಟ್ ಗೆ 46 ಲಕ್ಷ ರೂ. ಗಳಿಂದ ಬೆಲೆ ಪ್ರಾರಂಭಗೊಳ್ಳುತ್ತದೆ.

ಬುಕ್ಕಿಂಗ್ ಗಾಗಿ ಸಂಪರ್ಕಿಸಿ:

ಗ್ರಾಹಕರು ಹೆಚ್ಚಿನ ಮಾಹಿತಿಗೆ ಕುಂದಾಪುರ ವೆಸ್ಟ್ ಬ್ಲಾಕ್ ರೋಡ್ ನಲ್ಲಿರುವ ಸೈಟ್ ಕಛೇರಿಯನ್ನು (www.shreerajarajeshwariconstructions.com) ಸಂಪರ್ಕಿಸಬಹುದು.  ಫ್ಲ್ಯಾಟ್ ಗಳ ಬುಕ್ಕಿಂಗ್ ಆರಂಭವಾಗಿದ್ದು, ಮೊದಲು ಖರೀದಿಸುವ 25 ಫ್ಲ್ಯಾಟ್ ಗಳಿಗೆ ವಿಶೇಷ ರಿಯಾಯಿತಿ ಬೆಲೆ ನಿಗದಿಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.