ಬೆಳ್ತಂಗಡಿ: “ಶ್ರೀ ಸಾಯಿ ರಾಮ್ ಫ್ಲವರ್ಸ್ ಆಂಡ್ ಡೆಕೋರೇಟರ್” ಯಶಸ್ವಿ ಮೂರನೇ ವರ್ಷಕ್ಕೆ ಪಾದಾರ್ಪಣೆ

ಬೆಳ್ತಂಗಡಿ: ಮಡಂತ್ಯಾರು ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಸಾಯಿರಾಮ್ ಫ್ಲವರ್ಸ್ ಆಂಡ್ ಡೆಕೋರೇಟರ್ ಇದೀಗ ಯಶಸ್ವಿ ಮೂರನೇ ವರ್ಷಕ್ಕೆ ಪಾದಾರ್ಪಣೆ ಗೊಳ್ಳುತ್ತಿದೆ.
ಇಲ್ಲಿ ಮದುವೆ, ಗೃಹಪ್ರವೇಶ, ಬರ್ತಡೆ ಮತ್ತು ಎಲ್ಲಾ ತರಹದ ಶುಭ ಸಮಾರಂಭಗಳಿಗೆ ಡೆಕೊರೇಷನ್ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಉಲ್ಲಾಸ್ ಹಾಗೂ ಸೀತಾರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9483906364.