SHENOY ‘N’* IYANGAR CAKES ‘N’ CRUMBS. (Cakes, Sweets, Cafe) ಎಂಬ *ನಾಮಾಂಕಿತದೊಂದಿಗೆ ಶುಭಾರಂಭಗೊಳ್ಳಲಿದೆ

ಹಳೆಯ ಸಂಪ್ರದಾಯದ ನೆನಪು ನಿಮ್ಮದು, ಹೊಸ ರುಚಿಯು ನಮ್ಮದು. ” ಸಾಂಪ್ರದಾಯಿಕ ಆಹಾರ ನಮ್ಮ ಸಂಸ್ಕೃತಿಯ ಸಂಕೇತ- ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನ ನಮ್ಮ ಆಹಾರ ಪದ್ಧತಿಯ ನಿಯಮ. ಸರಿಸುಮಾರು 40 ವರ್ಷಗಳಿಂದ ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ತಿನಿಸುಗಳಿಗೆ ಮನೆ ಮಾತಾಗಿರುವ ಶೆಣೈ ಹೋಂ ಪ್ರಾಡಕ್ಟ್ಸ್ ಸಂಸ್ಥೆಯ ಮೊದಲನೆಯ ಶಾಖೆಯು ಬ್ರಹ್ಮಾವರದಲ್ಲಿ, ಎಂಟು ವರ್ಷಗಳಿಂದ ಶೆಣೈ ಬೇಕರಿ ಎಂಬ ಹೆಸರಿನಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎರಡನೆಯ ಶಾಖೆಯು ಅತ್ಯುತ್ತಮವಾದ ಬೇಕರಿ ಉತ್ಪನ್ನಗಳಿಗೆ ಮನೆ ಮಾತಾಗಿರುವ ಅಯ್ಯಂಗಾರ್ ಬೇಕರಿ ಯವರ ಸಹಯೋಗದೊಂದಿಗೆ, ಪ್ರಾದೇಶಿಕ ಪಾಕದ ಸವಿರುಚಿಯ ಸುಯೋಗ ಇದೀಗ ಮಣಿಪಾಲದ ಮನೆ ಮಂದಿಗೆ ದೊರಕುವಂತೆ, ಮಣಿಪಾಲ ಅಲೆಯೂರು ರಸ್ತೆಯ ಬಾಳಿಗ ಟವರ್ ನಲ್ಲಿ 12/07/2026 ಆದಿತ್ಯವಾರದಂದು SHENOY ‘N’ IYANGAR CAKES ‘N’ CRUMBS. (Cakes, Sweets, Cafe) ಎಂಬ ನಾಮಾಂಕಿತದೊಂದಿಗೆ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರದ ಉತ್ತಮ ದರ್ಜೆಯ ಶುಚಿ ರುಚಿಯಾದ ಸಾಂಪ್ರದಾಯಿಕ ಸಿಹಿ ಹಾಗೂ ಖಾರ ತಿನಿಸುಗಳು ಸ್ವೀಟ್ಸ್ ಗಳು ಹಾಗೂ ಬೇಕರಿ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರುಚಿಯ ಪರಂಪರೆಗೆ ಹೊಸ ಆಯಾಮ — ಶೆಣೈ ಹಾಗೂ ಅಯ್ಯಂಗಾರ್ ರವರ ಸಹಯೋಗದಲ್ಲಿ, ಗ್ರಾಹಕರಿಗೆ ಎಲ್ಲಾ ವಿಧದ ಗುಣಮಟ್ಟದ ತಿನಿಸುಗಳನ್ನು ಒಂದೇ ಸೂರಿನಡಿ ವಿಶ್ವಾಸದಿಂದ ಒದಗಿಸುವುದು ನಮ್ಮ ಧ್ಯೇಯ. ಕರಾವಳಿಯ ಮನೆ ಮಾತಾಗಿರುವ ಸಾಂಪ್ರದಾಯಿಕ ಸವಿರುಚಿಯನ್ನು ನಿಮ್ಮ ಕುಟುಂಬದವರೊಂದಿಗೆ ಸವಿದು ನಮ್ಮನ್ನು ಹಾರೈಸಬೇಕಾಗಿ ಬೇಡಿಕೊಳ್ಳುತ್ತೇವೆ…

ಭವ್ಯ ಉದ್ಘಾಟನಾ ಸಂಭ್ರಮದ ಮೆಗಾ ಆಫರ್!
ಕೇವಲ 15 ದಿನಗಳವರೆಗೆ ಮಾತ್ರ!
1 ಕೆ.ಜಿ. ಕೇಕ್ ಖರೀದಿಸಿ – 1 ಲೀಟರ್ ತಂಪು ಪಾನೀಯವನ್ನು ಸಂಪೂರ್ಣ ಉಚಿತವಾಗಿ ಪಡೆಯಿರಿ!
½ ಕೆ.ಜಿ. ಕೇಕ್ ಖರೀದಿಸಿ – 500 ಮಿ.ಲೀ. ತಂಪು ಪಾನೀಯವನ್ನು ಉಚಿತವಾಗಿ ಪಡೆಯಿರಿ!
ಸಿಹಿಯ ಸಂಭ್ರಮವನ್ನು ಇನ್ನಷ್ಟು ವಿಶೇಷಗೊಳಿಸುವ ಅಪರೂಪದ ಅವಕಾಶ!
ರುಚಿ, ಗುಣಮಟ್ಟ ಮತ್ತು ಉಚಿತ ಉಡುಗೊರೆ – ಎಲ್ಲವೂ ಒಂದೇ ಸ್ಥಳದಲ್ಲಿ! ಇಂದೇ ಭೇಟಿ ನೀಡಿ… ಈ ಸೀಮಿತ ಅವಧಿಯ ವಿಶೇಷ ಕೊಡುಗೆಯನ್ನು ತಪ್ಪಿಸಿಕೊಳ್ಳಬೇಡಿ!
“*ನಿಮ್ಮ ಪ್ರತಿಯೊಂದು ಸಂಭ್ರಮಕ್ಕೂ ನಮ್ಮ ಸಿಹಿ ಸ್ಪರ್ಶ