ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರು ಪ್ರತಿಷ್ಠಿತ ಭಾರತ್ ಮಾರ್ಕೆಟಿಂಗ್ ಸಂಸ್ಥೆಯ ಉಡುಪಿ ಗುಂಡಿಬೈಲ್’ನಲ್ಲಿರುವ ಭಾರತ್ ಏಜೆನ್ಸಿಸ್’ಗೆ ಅಕೌಂಟ್ಸ್ ಹಾಗೂ ಮ್ಯಾನೇಜಿಂಗ್ ಸ್ಕಿಲ್ಸ್ ತಿಳಿದ ಯುವಕ/ಯುವತಿಯರು ಬೇಕಾಗಿದ್ದಾರೆ.
ಅರ್ಹತೆ: ಪದವಿ ಶಿಕ್ಷಣ, ಕನಿಷ್ಠ 2 ವರ್ಷ ಅಕೌಂಟ್ಸ್ ನಲ್ಲಿ ಅನುಭವ ಇರುವವರು. ಆಕರ್ಷಕ ವೇತನ ನೀಡಲಾಗುವುದು.
ಆಸಕ್ತರು ಉಡುಪಿ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರು ಭಾರತ್ ಮಾರ್ಕೆಟಿಂಗ್ ಸಂಸ್ಥೆಗೆ ಬಂದು ಮುಖತಃ ಭೇಟಿಯಾಗಬಹುದು. ಸಂಪರ್ಕಿಸಿ: 9620718454, 6364318657

















