ಸಿ.ಎ.ಫೌಂಡೇಷನ್ ಫಲಿತಾಂಶ : ತ್ರಿಶಾ ಸಂಸ್ಥೆಯ 80 ವಿದ್ಯಾರ್ಥಿಗಳು ಉತ್ತೀರ್ಣ

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿರುವ ಮೇ 2026 ರ ಸಿ.ಎ ಫೌಂಡೇಷನ್
ಪರೀಕ್ಷೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಮಂಗಳೂರಿನ ತ್ರಿಶಾ ಪದವಿ ಪೂರ್ವ ಕಾಲೇಜು, ಕಟಪಾಡಿಯ
ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ನ (ಡೇ & ಇವನಿಂಗ್) ಹಾಗೂ ಮಂಗಳೂರಿನ ತ್ರಿಶಾ
ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್‌ ಮ್ಯಾನೇಜ್ಮೆಂಟ್ ನ (ಡೇ & ಇವನಿಂಗ್), ತ್ರಿಶಾ ಕ್ಲಾಸಸ್ ನಲ್ಲಿ ಒಟ್ಟು 80 ವಿದ್ಯಾರ್ಥಿಗಳು
ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವ ಮೂಲಕ ಮುಂದಿನ ಸಿಎ ಇಂಟರ್ ಮಿಡಿಯೆಟ್ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.

ದೀಕ್ಷಾ (293), ಹರ್ಷಿತಾ ಆರ್ ಶೆಟ್ಟಿ (290), ಪ್ರಜ್ಞಾ (285) , ಸಿಂಚನಾ ಕುಂದರ್ (284), ಅಮೋಘ್ ಜಿ ಪ್ರಭು (281), ಅಂಕಿತ
(274), ಪ್ರೀತಿ ವಿನಾಯಕ್ ನಾಯಕ್ ಬೆಣ್ಣೆ (271), ಸೋಹನ್ ಆಳ್ವ (265), ನಮನ್ ನವೀನ್ ನಾಯಕ್ (263), ದಕ್ಷೇಶ್
(260), ಶ್ರೇಯಸ್ ಎಸ್ (259), ಅಭಿನವ್ ಅನುಪ್ (258), ಗೌರವ್ ಜಿ ನಾಯಕ್ (255), ವಸುಪ್ರದಾ ರಾವ್ (253), ರಕ್ಷಿತಾ
(252), ಅನನ್ಯಾ ಕಿಣಿ (251), ಕಟಪಾಡಿ ನಾಗಪ್ರಸಾದ್ ಕಾಮತ್ (250), ಪೃಥ್ವಿರಾಜ್ ಬಿ (250), ಸುಹಾನಿ (247), ವೈಷ್ಣವಿ
ಗಿರೀಶ್ ಗೌಡ್ರು (246), ಚೈತನ್ಯ ಎನ್ (244), ನಿಧಿ ಶ್ರೀನಿವಾಸ ಆಚಾರ್ಯ (242), ಭೂಮಿಕಾ ಎನ್ ಎ (240), ವೇದಿಕಾ ವಿ
ಶೆಟ್ಟಿ (238), ಶ್ರೀವಿಧ್ಯಾ (236), ದಿವ್ಯಾ ಲಕ್ಷ್ಮಿ (235), ಸೂಕ್ಷ್ಮಾ ಬಾಳಿಗಾ (234), ಶ್ರೀತಾ ಪೈ (233), ಅದ್ಯಾ ಜಿ ಭಟ್
(232), ಹರ್ಷಿತಾ (230), ಮಮತಾ ವಾಗ್ಲೆ (230), ಸಿಂಚನಾ ಸಿ ಪೂಜಾರಿ (229), ಮಾನ್ಯತಾ ಶಂಕರ ಪೂಜಾರಿ (229),
ಐಶ್ವರ್ಯಾ ಡಿ (228), ಸಾನಿಕಾ (227), ಅನನ್ಯಾ ಡಿ ಶೆಟ್ಟಿ (226), ಸಾನಿಕಾ ಶೆಟ್ಟಿ (226), ಅನ್ಯ ಆಚಾರ್ಯ (225), ಮಧುರಾ
ಹೇರ್ಲೆ (224), ಜಾಹ್ನವಿ ಪ್ರಭು (223), ಸ್ನೇಹಾ (223), ಸುಹಾಸ್ ನವೀನ್ ಹೆಗ್ಡೆ (221), ಪ್ರವೀಣ್ ಶೆಣೈ (221),
ಶ್ರೇಷ್ಟಾ ಶೆಟ್ಟಿ (221), ರಾಶಿ ಸುವರ್ಣ (220), ಉಮರುಲ್ ಫಾರೂಕ್ ಅಫೀಫ್ (220), ಅಂಶುಲಾ ಶ್ರೇಷ್ಠಾ (218), ಕೀರ್ತನ್
ಆರ್ ಮೂಲ್ಯ (217), ಎನ್ ಬಿಂದು ಭಟ್ (217), ಅನ್ವಿತಾ ಪಿ ಎನ್ (217), ದಿಶಾ ಡಿ (217), ಆದಿತ್ಯ ಎಂ ಕಾಮತ್ (217),
ವಂದನಾ ರೈ (215), ಮನ್ವಿತಾ (215), ಶೋಧನ್ ಕುಮಾರ್ ಶೆಟ್ಟಿ (214), ಯಶಂತ್ ಬಿ ಎಸ್ (213), ಸ್ಕಂದ ಎನ್ ಜಿ
(213), ತತ್ಸವಿ ದಿವಾಕರ್ (212), ಥನಿಷ್ (211), ನಫೀಸಾ ರಿಧಾ ಜಿ (211), ಪಿ ಎಸ್ ಆದರ್ಶ (209), ಅಭಿ ಉದಯ್
ನಾಯಕ್ (209), ವೈಶಾಕ್ ಕೆ. ಬಿ. (209), ಶರತ್ ಬಿ ಕೆ (209), ಮೀನಾಕ್ಷಿ ಪಿ ಮಾಗಿ (209), ಅಭಿನವ್ (208), ವೈದೇಹಿ ಶೆಣೈ (208), ನಿಮಿತಾ ಎಸ್ ಶೇಟ್ (207), ತೇಜಸ್ ದೀಪಕ್ ಭಟ್ (206), ನಿಧಿಶ್ರೀ ಎಸ್ ಪಿ ಆರಾಧ್ಯ (205), ಗೌತಮ್ ಎಸ್
ಸುರತ್ಕಲ್ (205), ಕೆ ಪಿ ಪ್ರಜ್ವಲ್ (204), ಮಹೇಶ್ವರಿ ನಾಗಯ್ಯ ಜೋತೆಪ್ಪನವರ್ (203), ಸಿಂಚನ ಕುಲಾಲ್ (203), ರಕ್ಷಾ
(203), ಲಾಸ್ಯ ಯು ಎ (202), ಶಶಾಂಕ ಎಸ್ ಎಚ್ (201), ಸ್ನೇಹಾ (200), ಆಶ್ರಿತಾ ಲಕ್ಷ್ಮಿ ಪಿ ಎಸ್ (200), ರಕ್ಷಾ ಜಿ (200)
ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಶ್ರೀ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ಶ್ರೀಮತಿ ನಮಿತಾ
ಜಿ.ಭಟ್ ಮತ್ತು ಶ್ರೀ ರಾಮ್ ಪ್ರಭು ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.