ಉಡುಪಿ: ಅಡುಗೆಮನೆಯನ್ನು ಹೊಸ ರೂಪದಲ್ಲಿ ಸಜ್ಜುಗೊಳಿಸಲು ಬಯಸುವ ಗ್ರಾಹಕರಿಗಾಗಿ ಪ್ರೆಸ್ಟೀಜ್ ವಿಶೇಷ ಎಕ್ಸ್‌ಚೇಂಜ್ ಮೇಳವನ್ನು ಜುಲೈ 15 ರವರೆಗೆ ಆಯೋಜಿಸಿದೆ. ನಿಮ್ಮ ಮನೆಯಲ್ಲಿ ಬಳಕೆಯಲ್ಲಿರುವ ಹಳೆಯ ಕುಕ್ಕರ್, ಕುಕ್ವೇರ್, ಗ್ಯಾಸ್ ಸ್ಟೋವ್, ಮಿಕ್ಸರ್ ಗ್ರೈಂಡರ್ ಸೇರಿದಂತೆ ಯಾವುದೇ ಅಡುಗೆ ಪರಿಕರಗಳನ್ನು ನೀಡಿ, ಹೊಸ ಪ್ರೆಸ್ಟೀಜ್ ಉತ್ಪನ್ನಗಳನ್ನು ಆಕರ್ಷಕ ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಉಡುಪಿ ಬನ್ನಂಜೆಯಲ್ಲಿರುವ ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್ ಮಳಿಗೆಯಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ಹಲವು ಜನಪ್ರಿಯ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಗ್ಯಾಸ್ ಸ್ಟೋವ್‌ಗಳ ಮೇಲೆ ಶೇ.36, ಡಿಯೋ ಫ್ರೈ ಪ್ಯಾನ್‌ಗಳ ಮೇಲೆ ಶೇ.60, ಫ್ರೆಶರ್ ಕುಕ್ಕರ್‌ಗಳ ಮೇಲೆ ಶೇ.40, ಕಡಾಯಿಗಳ ಮೇಲೆ ಶೇ.60 ಹಾಗೂ ಏರ್ ಫ್ರೈಯರ್‌ಗಳ ಮೇಲೆ ಶೇ.39ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಉತ್ತಮ ಗುಣಮಟ್ಟದ ಅಡುಗೆ ಪರಿಕರಗಳನ್ನು ಕಡಿಮೆ ಬೆಲೆಯಲ್ಲಿ ಮನೆಗೆ ತರುವ ಈ ಅಪರೂಪದ ಅವಕಾಶವನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.
ಸ್ಥಳ: ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್, ಬನ್ನಂಜೆ, ಉಡುಪಿ ಅವಧಿ: ಜುಲೈ 15ರವರೆಗೆ ಸಮಯ: ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಹೆಚ್ಚಿನ ಮಾಹಿತಿಗೆ: 9845585710.

















