ಉಡುಪಿ: ಪರ್ಯಾಯ ಪೂರ್ವ ಭಾವಿಯಾಗಿ ಧಾನ್ಯ ಸಂಗ್ರಹ ಮುಹೂರ್ತ ಕಾರ್ಯಕ್ರಮ

ಉಡುಪಿ:  ಭಾವಿ ಪರ್ಯಾಯ ಶ್ರೀ ಅದಮಾರು ಮಠದ  ಪರ್ಯಾಯ ಪೂರ್ವ ಭಾವಿಯಾಗಿ ಧಾನ್ಯ(ಭತ್ತ ಸಂಗ್ರಹ) ಮುಹೂರ್ತ ಕಾರ್ಯಕ್ರಮ ಶುಕ್ರವಾರ ನಡೆಯಿತು.