ಉಡುಪಿ: ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಸಾವಿರದೊಳಗೆ ರ್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ
1. ಕನಿಷ್ಕ್ ಎಸ್ ಅಮೀನ್ 34ನೇ ರ್ಯಾಂಕ್ (99.9720626ಪರ್ಸಂಟೈಲ್),
2. ವೈಷ್ಣವಿ ಕುಲಕರ್ಣಿ 111ನೇ ರ್ಯಾಂಕ್ (99.9057114ಪರ್ಸಂಟೈಲ್),
3. ನಿಶಾನ್ ಎನ್ ಸಾಲ್ಯಾನ್ 153ನೇ ರ್ಯಾಂಕ್ (99.8693924ಪರ್ಸಂಟೈಲ್),
4. ಎನ್. ಎಸ್. ವಿವೇಕ್ 292ನೇ ರ್ಯಾಂಕ್ (99.7671777ಪರ್ಸಂಟೈಲ್),
5. ಜೀವನ್ ಎನ್.ಬಿ 644ನೇ ರ್ಯಾಂಕ್ (99.4378194 ಪರ್ಸಂಟೈಲ್),
6. ಸುಬ್ರಹ್ಮಣ್ಯ ಶೆಣೈ 654ನೇ ರ್ಯಾಂಕ್ (99.4378194ಪರ್ಸಂಟೈಲ್),
7. ಅಭಿಷೇಕ್ ಡಿ. ಜಿ. 914ನೇ ರ್ಯಾಂಕ್ (99.2258187ಪರ್ಸಂಟೈಲ್),
8. ಸಹನ ಎನ್ 946ನೇ ರ್ಯಾಂಕ್ (99.1741021 ಪರ್ಸಂಟೈಲ್)ಹಾಗೂ
9. ವರುಣ್ ಜೆ 979ನೇ ರ್ಯಾಂಕ್ (99.14821112 ಪರ್ಸಂಟೈಲ್) ಪಡೆದಿದ್ದಾರೆ.
ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

















